ವಿಕಿಪೀಡಿಯ:ತಪ್ಪಾಗಿ ಉಪಯೋಗಿಸಲಾಗಿರುವ ಪದಗಳ ಪಟ್ಟಿ
ಗೋಚರ
ಸರಿ | ತಪ್ಪು |
---|---|
ಏಷ್ಯಾ | ಏಷಿಯಾ |
ಸಕ್ಕರೆ | ಸಕ್ಕರ |
ನದಿ | ನಧಿ |
ದಕ್ಷಿಣ | ದಕ್ಷಿನ |
ಪ್ರಬುದ್ಧ | ಪ್ರಬುದ್ದ |
ಟೆಲಿಫೋನ್ | ಟೆಲಿಫೊನ್ |
ಸಮಾಜ | ಸಮಜ |
ರಂಧ್ರ | ರಂದ್ರ |
ಪ್ರತ್ಯೇಕ | ಪ್ರತ್ಯೆಕ |
ಭಾರತ | ಬಾರತ |
ಭಾರತ | ಭಾರಥ |
ಅಸ್ತಿತ್ವ | ಅಸ್ಥಿತ್ವ |
ಕೆಲಸ | ಕಲಸ |
ಸ್ಮೃತಿ | ಸ್ಮ್ರುತಿ |
ಆಶಯ | ಆಷಯ |
ಶುಭಾಶಯ | ಶುಭಾಷಯ |
ಜುಗುಪ್ಸೆ | ಜಿಗುಪ್ಸೆ |
ತಿಳಿವಳಿಕೆ | ತಿಳುವಳಿಕೆ |
ಜ್ಞಾನ | ಗ್ನಾನ |
ಜ್ಞಾನ | ಜ್ಙಾನ |
ವಿಜ್ಞಾನ | ವಿಗ್ನಾನ |
ವಿಜ್ಞಾನ | ವಿಜ಼್ನಾನ |
ವಿಜ್ಞಾನ | ವಿಜ್ಙಾನ |
ತಂತ್ರಜ್ಞಾನ | ತಂತ್ರಜ್ಙಾನ |
ತಂತ್ರಜ್ಞಾನ | ತಂತ್ರಗ್ನಾನ |
ವಿಶೇಷ | ವಿಷೇಶ |
ಪುರುಷ | ಪುರುಶ |
ಸೌಖ್ಯ | ಸೌಕ್ಯ |
ರೂಪಾಯಿ | ರುಪಾಯಿ |