ವಿಕಿಪೀಡಿಯ:ಕಥಾವಸ್ತು ಮುನ್ಸೂಚನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಥೆಯ, ಚಿತ್ರದ ಕಥಾವಸ್ತು ತಿಳಿದುಬಿಟ್ಟಲ್ಲಿ ಓದುಗರಲ್ಲಿ ಓದುವ ಹುಮ್ಮಸ್ಸು, ವೀಕ್ಷಕರಲ್ಲಿ ಮೊದಲ ವೀಕ್ಷಣೆಯ ಆಹ್ಲಾದ ಕೆಡಿಸಿಬಿಡಬಹುದು. ಆದ್ದರಿಂದ ಅಂತಹ ಲೇಖನಗಳಲ್ಲಿ ಕಥಾವಸ್ತು ಮುನ್ಸೂಚನೆ ಟೆಂಪ್ಲೇಟು ಬಳಸಲಾಗುತ್ತದೆ.