ವಿಷಯಕ್ಕೆ ಹೋಗು

ವಿಕಂತಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿಕಂತಕ

ವಿಕಂತಕ ವಿಕಂತಕಕ್ಕೆ ಸಂಪಿಗೆ ಹಣ್ಣಿನ ಮರ ಎಂದು ಸಹ ಕರೆಯಲಾಗುತ್ತದೆ.ಸಂಪಿಗೆ ಹಣ್ಣಿನ ಮರ ಮತ್ತು ಸಂಪಿಗೆ ಹೂವು ಬಿಡುವ ಮರ ಬೇರೆ ಬೇರೆ. ವಿಕಂತಕ ಹೂವುಗಳು ಸಂಪಿಗೆ ಹೂವಿನ ತರಹ ಪರಿಮಳವನ್ನು ಬೀರುವುದಿಲ್ಲಾ. ಹಣ್ಣುಗಳು ಸ್ಪಲ್ಪ ಒಗರಾಗಿರುತ್ತವೆ. ಆದರು ಇದರ ಹಣ್ಣುಗಳು ತಿನ್ನಲು ಯೋಗ್ಯವಾಗಿರುತ್ತವೆ. ಅರ್ಪು, ಚೇಂಪೆಹಣ್ಣು ಸಂಪೀಗೆ ಎಂದು ಇದನ್ನು ಕರೆಯುತ್ತಾರೆ.


ವೈಜ್ಞಾನಿಕ ಹೆಸರು

[ಬದಲಾಯಿಸಿ]
  • ಪ್ಲೋಕೊರ್ಟಿಯೇಸಿ[]
  • ಕುಟುಂಬ: ಸಲಿಕೇಸಿ
  • ಜಾತಿ: ಫ್ಲಕೊರ್ಟಿಯ ಮೊಂಟಾನಾ

ಈ ಮರ 8 ಮೀ ಎತ್ತರದವರೆ ಬೆಳೆಯುತ್ತವೆ.. ಸರಳವಾದ ಮುಳ್ಳುಗಳನ್ನು ಹೊಂದಿರುವಕಾಂಡ; ತೊಗಟೆಯಜತೆಗೆ ಹಣ್ಣುಗಳು ಕಂದು ಬಣ್ಣದ್ದಾಗಿರುತ್ತವೆ. ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತುಜೋಡನಾ ವ್ಯವಸ್ಥೆಯಲ್ಲಿರುತ್ತವೆ; ಎಲೆಗಳು ೦.4-೦.9 ಸೆಂ.ಮೀ. ಉದ್ದವಿದ್ದು, ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರದಲ್ಲಿರುತ್ತವೆ. ಚೂಪಾಗುವ ತುದಿಯನ್ನು ಹೊಂದಿರುತ್ತವೆ.[]

ಬೆಳೆಯುವ ಪ್ರದೇಶ

[ಬದಲಾಯಿಸಿ]

ನಿತ್ಯಹರಿದ್ವರ್ಣ ಮತ್ತುಅರೆ ನಿತ್ಯಹರಿದ್ವರ್ಣ ಹಾಗೂ ಆಫ್ರಿಕಾದ ಮತ್ತುಏಷ್ಯಾದ ಉಷ್ಣವಲಯಗಳು ಮತ್ತು ಉಷ್ಣಪ್ರದೇಶಗಳಲ್ಲಿ ಬೆಯುತ್ತವೆ.ಕರ್ನಾಟಕಪಶ್ಚಿಮ ಘಟ್ಟದ ಪ್ರದೇಶದಲ್ಲಿ ಇವೂ ಬೆಳೆಯುತ್ತವೆ.

ವಿಕಂತಕದ ಉಪಯೋಗಗಳು

[ಬದಲಾಯಿಸಿ]
  • ಹಣ್ಣುಗಳನ್ನು ತಿನ್ನಲು ಬಳಸಬಹುದು.
  • ವಿಕಂತಕ ಮರಗಳಿಂದಾಗಿ ವಾತವರಣ ಶುದ್ಧವಾಗಿದೆ.

ಸಂಪಿಗೆ ಹಣ್ಣುಗಳುಗಳನ್ನು ಬಹಳವಾಗಿ ತಿಂದರೆ ಗಂಟಲು ನೋವು ಉಂಟಾಗುತ್ತದೆ. ಜತೆಗೆ ಜ್ವರ ಬರುವ ಸಾಧ್ಯತೆಗಳು ಇರುತ್ತವೆ. ಹಣ್ಣುಗಳು ಸ್ಪಲ್ಪ ಒಗರಾಗಿರುತ್ತವೆ.

ಉಲ್ಲೇಖಗಳು

[ಬದಲಾಯಿಸಿ]
  1. https://indiabiodiversity.org/species/show/12197[permanent dead link]
  2. "ಆರ್ಕೈವ್ ನಕಲು". Archived from the original on 2018-04-06. Retrieved 2018-09-30.
"https://kn.wikipedia.org/w/index.php?title=ವಿಕಂತಕ&oldid=1252576" ಇಂದ ಪಡೆಯಲ್ಪಟ್ಟಿದೆ