ವಾಲ್ ಮಾರ್ಟ್
ಗೋಚರ
![]() | |
ಸಂಸ್ಥೆಯ ಪ್ರಕಾರ | ಸಾರ್ವಜನಿಕ |
---|---|
ಸ್ಥಾಪನೆ | Rogers, Arkansas, U.S. (1962) |
ಸಂಸ್ಥಾಪಕ(ರು) | ಸ್ಯಾಮ್ ವಾಲ್ಟನ್ |
ಮುಖ್ಯ ಕಾರ್ಯಾಲಯ | Bentonville, Arkansas, U.S. 36°21′51″N 094°12′59″W / 36.36417°N 94.21639°W |
ವ್ಯಾಪ್ತಿ ಪ್ರದೇಶ | Worldwide |
ಪ್ರಮುಖ ವ್ಯಕ್ತಿ(ಗಳು) | Mike Duke (CEO) H. Lee Scott (Chairman of the Executive Committee of the Board) S. Robson Walton (Chairman) |
ಉದ್ಯಮ | Retailing |
ಉತ್ಪನ್ನ | Discount Stores Supercenters Neighborhood Markets |
ಆದಾಯ | ![]() |
ಆದಾಯ(ಕರ/ತೆರಿಗೆಗೆ ಮುನ್ನ) | ![]() |
ನಿವ್ವಳ ಆದಾಯ | ![]() |
ಒಟ್ಟು ಆಸ್ತಿ | ![]() |
ಒಟ್ಟು ಪಾಲು ಬಂಡವಾಳ | ![]() |
ಉದ್ಯೋಗಿಗಳು | approx. 2,100,000 (2008) |
ಜಾಲತಾಣ | www.walmartstores.com www.walmart.com |
ವಾಲ್ ಮಾರ್ಟ್ ಈಗ ವಾಲ್ ಮಾರ್ಟ್ ಭಾರತಕ್ಕೆ ಕಾಲಿಡುತ್ತಿರುತ್ತದೆ.
ನಿತ್ಯೋಪಯೋಗಿ ವಸ್ತುಗಳನ್ನು ಮಾರುವ ಜಗದ್ವಿಖ್ಯಾತ ಚಿಲ್ಲರೆ ಮಾರಾಟ ಕ್ಷೇತ್ರದ ಕಂಪನಿ ಉತ್ತರ ಅಮೆರಿಕಾದ ಪ್ರಸಿದ್ಧ ವಾಲ್ ಮಾರ್ಟ್ ಮಳಿಗೆಯ ಸಮೂಹ ಭಾರತಕ್ಕೆ ಕಾಲಿಡಲಿದೆ. ಟೆಲಿಕಾಂ ಪ್ರಮುಖ ಭಾರ್ತಿ ಹಾಗೂ ವಿಶ್ವದ ಬೃಹತ್ ರೀಟೇಲರ್ ವಾಲ್ ಮಾರ್ಟ್ ಸ್ಟೋರ್ಸ್ ಮುಂದಿನ ವರ್ಷ ಜೂನ್ ಒಳಗಾಗಿ ಚೊಚ್ಚಲ ಸ್ಟೋರ್ ತೆರೆಯಲು ಒಪ್ಪಂದವೊಂದಕ್ಕೆ ಸಹಿ ಹಾಕಿವೆ.
ವಾಲ್ ಮಾರ್ಟ್ ಗಳೆಂದರೆ, ನಮ್ಮ ಸೂಪರ್ ಮಾರ್ಕೆಟ್, ಬಿಗ್ ಬಜಾರ್ ಗಳಿಗಿಂತ ಐವತ್ತು ಪಟ್ಟು, ನೂರು ಪಟ್ಟು ದೊಡ್ಡದಾಗಿರುವ ಅಂಗಡಿಗಳು- ಶಾಪಿಂಗ್ ಮಾಲ್ ಗಳು.
ವಿಶ್ವದ ಬೃಹತ್ ರಿಟೇಲರ್ ಆಗಿರುವ ವಾಲ್-ಮಾರ್ಟ್ ಇಂಕ್.

ವಾಲ್ ಮಾರ್ಟ್ ನ ಒಡೆಯರಾದ ವಾಲ್ಟನ್ ಕುಟುಂಬದವರು.
ಇತರೆ ಬೃಹತ್ ರಿಟೇಲರ್ ಟಾರ್ಗೆಟ್ ಮತ್ತು ಹೋ೦ ಡಿಪೋ
ಉಲ್ಲೇಖಗಳು
[ಬದಲಾಯಿಸಿ]