ವಾಣಿ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ವಾಣಿ (ಚಲನಚಿತ್ರ)
ವಾಣಿ
ನಿರ್ದೇಶನಕೆ.ಹಿರಣ್ಣಯ್ಯ, ಗೋಪಾಲ್
ನಿರ್ಮಾಪಕ[[ಚೌಡಯ್ಯನವರು ಸೇರಿದಂತೆ ಒಟ್ಟು ಐದು ಮಂದಿ ನಿರ್ಮಾಪಕರು. ಆ ಪೈಕಿ ಶಿವಬಸವಯ್ಯ, ಮಾಸ್ಟರ್ ಹಿರಣ್ಣಯ್ಯನವರ ತಂದೆ ಕೆ. ಹಿರಣ್ಣಯ್ಯ, ಜಿ. ಆರ್. ರಾಮಯ್ಯ ಹಾಗೂ ಛಾಯಾಗ್ರಾಹಕ ಗೋಪಾಲ್ ಉಳಿದವರು.]]
ಪಾತ್ರವರ್ಗಕೆ.ವಿ.ಅಚ್ಚುತರಾವ್ ಪಂಡರೀಬಾಯಿ ಟಿ.ಚೌಡಯ್ಯ, ಬಳ್ಳಾರಿ ಲಲಿತ, ಬಳ್ಳಾರಿ ರತ್ನಮಾಲ, ಮುಸುರಿ ಕೃಷ್ಣಮೂರ್ತಿ, ಕೆ.ಹಿರಣ್ಣಯ್ಯ
ಸಂಗೀತಟಿ.ಚೌಡಯ್ಯ
ಛಾಯಾಗ್ರಹಣವಿ.ಕೃಷ್ಣನ್
ಬಿಡುಗಡೆಯಾಗಿದ್ದು೧೯೪೪
ಚಿತ್ರ ನಿರ್ಮಾಣ ಸಂಸ್ಥೆಹೆಚ್.ಆರ್.ಜೆ.ಸಿ. ಮತ್ತು ಶ್ರೀ ಪಿಕ್ಚರ್ಸ್
ಇತರೆ ಮಾಹಿತಿಮುಸುರಿ ಕೃಷ್ಣಮೂರ್ತಿ ಮತ್ತು ಪಂಡರೀಬಾಯಿ ಅಭಿನಯದ ಮೊದಲ ಕನ್ನಡ ಚಲನಚಿತ್ರStub-icon.gif ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.