ವಸಂತ ಅಗಸಿಮನಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಸಂತ ಅಗಸಿಮನಿ ಇವರು ೧೯೫೩ ಮೇ ೨೩ರಂದು ಹುನ್ನೂರು ಗ್ರಾಮದಲ್ಲಿ ಜನಿಸಿದರು.

ಸಾಹಿತ್ಯ[ಬದಲಾಯಿಸಿ]

ಕಾವ್ಯ[ಬದಲಾಯಿಸಿ]

  • ಹಳೇ ಬೇರು ಹೊಸ ಚಿಗುರು

ಇತರ[ಬದಲಾಯಿಸಿ]

  • ಹುನ್ನೂರ ಹೊನ್ನು
  • ಹುನ್ನೂರ ಶ್ರೀಗಂಧ

ಪ್ರಶಸ್ತಿ[ಬದಲಾಯಿಸಿ]

  • ಶ್ರೀ ಚನ್ನಬಸವೇಶ್ವರ ನಾಟ್ಯಕಲಾಸಂಘ ಪ್ರಶಸ್ತಿ
  • ಹುಬ್ಬಳ್ಳಿ ವೀರ ಪುಲಿಕೇಶಿ ಕನ್ನಡ ಬಳಗ ಪ್ರಶಸ್ತಿ
  • ಸಂಕ್ರಮಣ ಸಾಹಿತ್ಯ ಸ್ಪರ್ಧೆ ಬಹುಮಾನ