ವರ್ಧಕ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ವರ್ಧಕವು (Amplifier) ವಿದ್ಯುತ್ ಸಂಕೇತಗಳನ್ನು ಉನ್ನತೀಕರಿಸಿ ಅವುಗಳ ಒಟ್ಟಾರೆ ಶಕ್ತಿಯನ್ನು ಹೆಚ್ಚಿಸುತ್ತದೆ. ದುರ್ಬಲ ಸಂಕೇತಗಳನ್ನು ವರ್ಧಕಕ್ಕೆ ಕಳುಹಿಸಿ ಇದನ್ನು ಸಾಧಿಸಲಾಗುವುದು.ವರ್ಧಕಗಳಲ್ಲಿ ಅನೇಕ ಬಗೆಯವು ಇವೆ. ಪ್ರಸ್ತುತ ಪ್ರಚಲಿತದಲ್ಲಿರುವವು ಅರೆವಾಹಕಗಳನ್ನಾಧರಿಸಿ ಕೆಲಸ ಮಾಡುವವಂತವು. ನಾವು ಪ್ರತಿನಿತ್ಯ ಉಪಯೋಗಿಸುವ ಮೊಬೈಲ್ ದೂರವಾಣಿ ಮತ್ತು ದೂರದರ್ಶನಗಳಲ್ಲಿ ಅನೇಕ ವರ್ಧಕಗಳನ್ನು ಉಪಯೋಗಿಸಲಾಗಿರುತ್ತೆ.

"https://kn.wikipedia.org/w/index.php?title=ವರ್ಧಕ&oldid=321125" ಇಂದ ಪಡೆಯಲ್ಪಟ್ಟಿದೆ