ವರ್ತಿಕಾ ಝಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವರ್ತಿಕಾ ಝಾ
೨೦೨೦ ರ ನೃತ್ಯ ಕಾರ್ಯಾಗಾರದಲ್ಲಿ ಝಾ
Born (2000-04-08) ೮ ಏಪ್ರಿಲ್ ೨೦೦೦ (ವಯಸ್ಸು ೨೩)
ರೇಣುಸಾಗರ್, ಸೋನಭದ್ರ ಜಿಲ್ಲೆ, ಉತ್ತರ ಪ್ರದೇಶ, ಭಾರತ
Occupations
  • ನರ್ತಕಿ
  • ನೃತ್ಯ ನಿರ್ದೇಶಕಿ
  • ನಟಿ
Years active೨೦೧೮ - ಪ್ರಸ್ತುತ
Style
  • ಪಾಪಿಂಗ್
  • ಹಿಪ್ ಹಾಪ್
  • ಬೆಲ್ಲಿ ಡ್ಯಾನ್ಸ್

ವರ್ತಿಕಾ ಝಾ (ಜನನ ೮ ಏಪ್ರಿಲ್ ೨೦೦೦) ಒಬ್ಬ ಭಾರತೀಯ ನೃತ್ಯ ಸಂಯೋಜಕಿ, ನರ್ತಕಿ ಮತ್ತು ನಟಿ. ಅವರು ೨೦೧೮ ರಲ್ಲಿ ಸ್ಟಾರ್ ಪ್ಲಸ್‌ನ ಡ್ಯಾನ್ಸ್ ರಿಯಾಲಿಟಿ ಶೋ ಡ್ಯಾನ್ಸ್ ಪ್ಲಸ್ (ಸೀಸನ್ ೪) ನಲ್ಲಿ ಸ್ಪರ್ಧಿ ಮತ್ತು ರನ್ನರ್ ಅಪ್ ಆಗಿದ್ದರು. [೧]

ಆರಂಭಿಕ ಮತ್ತು ವೈಯಕ್ತಿಕ ಜೀವನ[ಬದಲಾಯಿಸಿ]

ಇವರು ೮ ಏಪ್ರಿಲ್ ೨೦೦೦ ದಲ್ಲಿ ರೇಣುಸಾಗರ್‌ನ ಹಿಂಡಾಲ್ಕೊದಲ್ಲಿ ಆಪರೇಟರ್ ಆಗಿರುವ ಅರವಿಂದ್ ಕುಮಾರ್ ಝಾ ಮತ್ತು ಕಾಂತಾ ಝಾದಲ್ಲಿ ಅವರಿಗೆ ಜನಿಸಿದರು. ಮತ್ತು ಉತ್ತರ ಪ್ರದೇಶದ ಸೋನ್‌ಭದ್ರದಲ್ಲಿ ಬೆಳೆದರು. [೨] ಆಕೆ ಹಿಂದೂ ಕುಟುಂಬದಲ್ಲಿ ಹುಟ್ಟಿದ್ದರು.  

ವೃತ್ತಿ[ಬದಲಾಯಿಸಿ]

ಹಲವಾರು ನಿರಾಕರಣೆಗಳನ್ನು ಎದುರಿಸಿದ ನಂತರ, ಝಾ ಅವರು ೨೦೧೮ ರಲ್ಲಿ ಸ್ಟಾರ್ ಪ್ಲಸ್‌ನ ಲ್ಲಿ ಪ್ರಸಾರವಾದ ಡ್ಯಾನ್ಸ್ ಪ್ಲಸ್ (ಸೀಸನ್ ೪) ನಲ್ಲಿ ದರ್ಮೇಶ್ ತಂಡದಲ್ಲಿ ಆಯ್ಕೆಯಾದರು. ಪ್ರದರ್ಶನದಲ್ಲಿ, ಅವರು ಫೈನಲ್ ತಲುಪಿದರು. ಅಲ್ಲಿ ಅವರು ೨ ನೇ ರನ್ನರ್ ಅಪ್ ಆಗಿದ್ದರು.

ಡ್ಯಾನ್ಸ್ ಪ್ಲಸ್‌ನ ತೀರ್ಪುಗಾರ, ನೃತ್ಯ ಸಂಯೋಜಕ ಮತ್ತು ಬಾಲಿವುಡ್ ನಿರ್ದೇಶಕ ರೆಮೋ ಡಿಸೋಜಾ ಅವರು ವರುಣ್ ಧವನ್ ಮತ್ತು ಶ್ರದ್ಧಾ ಕಪೂರ್ ಅವರೊಂದಿಗೆ ತಮ್ಮ ಚಲನಚಿತ್ರ ಸ್ಟ್ರೀಟ್ ಡ್ಯಾನ್ಸರ್ 3D ನಲ್ಲಿ ವರ್ತಿಕಾ ಅವರಿಗೆ ನಟನೆಯ ಅವಕಾಶವನ್ನು ನೀಡಿದ್ದರು.[೩] [೪] [೫] [೬]

ನಂತರ ಅವರು ಸೋನಿ ಟಿವಿಯ ಡ್ಯಾನ್ಸ್ ಶೋ ಇಂಡಿಯಾಸ್ ಬೆಸ್ಟ್ ಡ್ಯಾನ್ಸರ್ (ಸೀಸನ್ ೨) ನಲ್ಲಿ ನೃತ್ಯ ಸಂಯೋಜಕರಾಗಿ ಕೆಲಸ ಮಾಡಿದರು. ಅಲ್ಲಿ ವರ್ತಿಕಾ ಅವರು ೨೦೨೨ ರಲ್ಲಿ ಇಂಡಿಯಾಸ್ ಬೆಸ್ಟ್ ಡ್ಯಾನ್ಸರ್ (ಸೀಸನ್ ೨) ವಿಜೇತ ಸ್ಪರ್ಧಿ ಸೌಮ್ಯ ಕಾಂಬ್ಲೆ ಅವರಿಗೆ ನೃತ್ಯ ಸಂಯೋಜಕರಾಗಿದ್ದರು.[೭] [೮] [೯] [೧೦] [೧೧] [೧೨]

೨೦೨೧ ರಲ್ಲಿ, ವರ್ತಿಕಾ ಅವರು ಸೂಪರ್ ಡ್ಯಾನ್ಸರ್ ಸ್ಪರ್ಧಿ ಸಂಚಿತ್ ಚನಾನಾ ಅವರಿಗೆ ನೃತ್ಯ ಸಂಯೋಜನೆ ಮಾಡಿದರು, ಅವರು ಸೋನಿ ಟಿವಿಯ ಡ್ಯಾನ್ಸ್ ಶೋ ಸೂಪರ್ ಡ್ಯಾನ್ಸರ್ ಚಾಪ್ಟರ್ ೪ ರಲ್ಲಿ ಕಾರ್ಯಕ್ರಮದ ೨ ನೇ ರನ್ನರ್ ಅಪ್ ಆದರು.[೧೩]

ನಂತರ ಅವರು ಸೋನಿ ಟಿವಿಯ ಡ್ಯಾನ್ಸ್ ಶೋ ಇಂಡಿಯಾಸ್ ಬೆಸ್ಟ್ ಡ್ಯಾನ್ಸರ್ (ಸೀಸನ್ ೧) ನಲ್ಲಿ ನೃತ್ಯ ಸಂಯೋಜಕರಾಗಿ ಭಾಗವಹಿಸಿದರು. ಇದರಲ್ಲಿ ಝಾ, ಸ್ಪರ್ಧಿ ಟೈಗರ್ ಪಾಪ್ (ಅಜಯ್ ಸಿಂಗ್) ನ ನೃತ್ಯ ಸಂಯೋಜಕರಾಗಿದ್ದರು, ಅಜಯ್ ಸಿಂಗ್ ಅವರು ೨೦೨೦ ರಲ್ಲಿ ಇಂಡಿಯಾಸ್ ಬೆಸ್ಟ್ ಡ್ಯಾನ್ಸರ್ (ಸೀಸನ್ ೧) ನ ವಿಜೇತರಾದರು.[೧೪] [೧೫]

೨೦೨೨ ರಲ್ಲಿ, ವರ್ತಿಕಾ ಝೀ ಟಿವಿಯ ಡ್ಯಾನ್ಸ್ ಶೋ ಡಿಐಡಿ ಲಿ'ಲ್ ಮಾಸ್ಟರ್ಸ್ (ಸೀಸನ್ ೫) ನಲ್ಲಿ ವರ್ತಿಕಾ ತಂಡದ ನಾಯಕಿಯಾದರು, ಅಲ್ಲಿ ಅವರು ವರ್ತಿಕಾ ತಂಡದ ಎಲ್ಲಾ ಸ್ಪರ್ಧಿಗಳಿಗೆ ನೃತ್ಯ ಸಂಯೋಜನೆ ಮಾಡಿದರು. ನಂತರ, ಅವರು ಝೀ ಟಿವಿಯ ನೃತ್ಯ ಕಾರ್ಯಕ್ರಮ ಡಿಐಡಿ ಸೂಪರ್ ಮಾಮ್ಸ್ (ಸೀಸನ್ ೩) ನಲ್ಲಿ ನೃತ್ಯ ಸಂಯೋಜಕರಾಗಿ ಕೆಲಸ ಮಾಡಿದರು, ಅಲ್ಲಿ ವರ್ತಿಕಾ, ವರ್ಷಾ ಬುಮ್ರಾ ಅವರ ನೃತ್ಯ ಸಂಯೋಜಕಿಯಾಗಿದ್ದು, ಅವರು ೨೦೨೨ ರಲ್ಲಿ ಡಿಐಡಿ ಸೂಪರ್ ಮಾಮ್ಸ್ (ಸೀಸನ್ ೩) ವಿಜೇತರಾದರು.[೧೬] [೧೭] [೧೮] [೧೯] [೨೦]

ಚಲನಚಿತ್ರಗಳು[ಬದಲಾಯಿಸಿ]

ಇದು ಇನ್ನೂ ಬಿಡುಗಡೆಯಾಗದ ಚಲನಚಿತ್ರಗಳನ್ನು ಸೂಚಿಸುತ್ತದೆ
ವರ್ಷ ಶೀರ್ಷಿಕೆ ಪಾತ್ರ ಭಾಷೆ ಟಿಪ್ಪಣಿಗಳು
೨೦೨೦ ಸ್ಟ್ರೀಟ್ ಡ್ಯಾನ್ಸರ್ 3D ಸಮೈರಾ ಹಿಂದಿ

ದೂರದರ್ಶನ[ಬದಲಾಯಿಸಿ]

ವರ್ಷ ಚಾನಲ್ ಕಾರ್ಯಕ್ರಮ ಪಾತ್ರ ಟಿಪ್ಪಣಿಗಳು
೨೦೧೮ ಸ್ಟಾರ್ ಪ್ಲಸ್ ಡ್ಯಾನ್ಸ್ ಪ್ಲಸ್ ೪ ಸ್ಪರ್ಧಿ ೨ ನೇ ರನ್ನರ್ ಅಪ್
೨೦೨೦ ಡ್ಯಾನ್ಸ್ ಪ್ಲಸ್ ೫ ಸ್ವತಃ (ಕಲಾವಿದೆ) ಅತಿಥಿ
ಸೋನಿ ಟಿವಿ ಇಂಡಿಯಾಸ್ ಬೆಸ್ಟ್ ಡ್ಯಾನ್ಸರ್ (ಸೀಸನ್ ೧) ನೃತ್ಯ ಸಂಯೋಜಕಿ ಟೈಗರ್ ಪಾಪ್ ಜೊತೆ ವಿಜೇತರು
೨೦೨೧ ಸೂಪರ್ ಡ್ಯಾನ್ಸರ್ ಚಾಪ್ಟರ್ ೪ ನೃತ್ಯ ಸಂಯೋಜಕಿ ಸಂಚಿತ್ ಜೊತೆ ೨ ನೇ ರನ್ನರ್ ಅಪ್
ಸ್ಟಾರ್ ಪ್ಲಸ್ ಡ್ಯಾನ್ಸ್ ಪ್ಲಸ್ ೬ ಸ್ವತಃ (ಕಲಾವಿದೆ) ಅತಿಥಿ
೨೦೨೨ ಸೋನಿ ಟಿವಿ ಇಂಡಿಯಾಸ್ ಬೆಸ್ಟ್ ಡ್ಯಾನ್ಸರ್ (ಸೀಸನ್ ೨) ನೃತ್ಯ ಸಂಯೋಜಕಿ ಸೌಮ್ಯಾ ಕಾಂಬಳೆ ಅವರೊಂದಿಗೆ ವಿಜೇತರು
ಕಲರ್ಸ್ ಟಿವಿ ಡಾನ್ಸ್ ದಿವಾನೆ ಜೂನಿಯರ್ಸ್ ೧ ಸ್ವತಃ (ಕಲಾವಿದೆ) ರಿದ್ಧಿ ಜೊತೆ ಅತಿಥಿ ನೃತ್ಯ ಸಂಗಾತಿ
ಜೀ ಟಿವಿ ಡಿಐಡಿ ಲಿ'ಲ್ ಮಾಸ್ಟರ್ಸ್ (ಸೀಸನ್ ೫) ಕ್ಯಾಪ್ಟನ್ ಸ್ಕಿಪ್ಪರ್ ಟೀಮ್ ವರ್ತಿಕಾ
ಡಿಐಡಿ ಸೂಪರ್ ಮಾಮ್ಸ್ (ಸೀಸನ್ ೩) ನೃತ್ಯ ಸಂಯೋಜಕಿ ವರ್ಷಾ ಬುಮ್ರಾ ಜೊತೆ ವಿಜೇತರು
ಜೆಮಿನಿ ಟಿವಿ ಡ್ಯಾನ್ಸ್ ಐಕಾನ್ (ಸೀಸನ್ ೧) ಸ್ವತಃ (ಕಲಾವಿದೆ) ಸೌಮ್ಯಾ ಕಾಂಬಳೆ ಅವರೊಂದಿಗೆ ಅತಿಥಿ ನೃತ್ಯ ಸಂಗಾತಿ
೨೦೨೩ ಸೋನಿ ಟಿವಿ ಇಂಡಿಯಾಸ್ ಬೆಸ್ಟ್ ಡ್ಯಾನ್ಸರ್ (ಸೀಸನ್ ೩) ನೃತ್ಯ ಸಂಯೋಜಕಿ ಅಕ್ಷಯ್ ಪಾಲ್ ಜೊತೆ
೨೦೨೩ ಅಮೆಜಾನ್ ಮಿನಿ ಟಿವಿ ಹಿಪ್ ಹಾಪ್ ಇಂಡಿಯಾ (ಸೀಸನ್ ೧) ಸ್ವತಃ (ಕಲಾವಿದೆ) ಅತಿಥಿ ಕಲಾವಿದೆ

ಸಂಗೀತ ವೀಡಿಯೊಗಳು[ಬದಲಾಯಿಸಿ]

ವರ್ಷ ಶೀರ್ಷಿಕೆ ಗಾಯಕ(ರು) ಉಲ್ಲೇಖ
೨೦೨೨ ಗಾಯೆ ಜಾ ಅರಿಜಿತ್ ಸಿಂಗ್
೨೦೨೩ ಎಟೋ ಕಿಸರ್ ತಾರಾ ಅರಿಜಿತ್ ಸಿಂಗ್ [೨೧]
೨೦೨೩ ಜಲವಾ ಕ್ಯಾರಿ ಮಿನಾಟಿ [೨೨]

ಉಲ್ಲೇಖಗಳು[ಬದಲಾಯಿಸಿ]

  1. "Dharmesh Yelande: Dance reality shows make dreams come true". timesofindia. 30 January 2019. Retrieved 15 July 2022.
  2. "Know all about Super Guru Vartika Jha: Life, career, boyfriend, biography & more". jagrantv (in ಇಂಗ್ಲಿಷ್). Retrieved 2023-08-05.
  3. "Sonbhadra Daughter Got Varun Dhawan Next Film ABCD 3 On Dancing Talent". amarujala.com. 6 June 2019. Archived from the original on 13 January 2020. Retrieved 15 July 2022.
  4. "Varun Dhawan, Katrina Kaif's ABC3D marks debut of an international dancer, Shakti Mohan and Vartika Jha". timesofindia. 22 November 2018. Retrieved 15 July 2022.
  5. "Meet Shraddha Kapoor's 'Rule Breakers' from Street Dancer 3D!". timesofindia. 14 January 2020. Retrieved 15 July 2022.
  6. "Street Dancer 3D: 'Dance Plus 4' finalist Vartika Jha on the sets in London, Posts behind-the-scene pics with Shraddha Kapoor!". ABP News Bureau. 4 Mar 2019. Retrieved 15 July 2022.
  7. "India's Best Dancer Season 2 winner Saumya Kamble: My father didn't support me initially but today he's proud of me". timesofindia. 7 February 2022. Retrieved 15 July 2022.
  8. "Saumya Kamble Wins India's Best Dancer Season 2; Gourav Sarwan Is First Runner-up". news18. 10 January 2022. Archived from the original on 10 April 2022. Retrieved 15 July 2022.
  9. "Saumya Kamble Wins India's Best Dancer Season 2; Gourav Sarwan Is First Runner-up". news18. 10 January 2022. Archived from the original on 10 April 2022. Retrieved 15 July 2022.
  10. "India's Best Dancer 2 winner Saumya Kamble: Want to represent my style internationally". The Indian Express. 10 January 2022. Archived from the original on 6 May 2022. Retrieved 15 July 2022.
  11. "India's Best Dancer Season 2 Grand Finale Live Updates: Saumya Kamble lifts trophy". The Indian Express. 11 January 2022. Archived from the original on 18 January 2022. Retrieved 15 July 2022.
  12. "India's Best Dancer 2 finale: Saumya Kamble lifts trophy, Gourav Sarwan is runner-up". Hindustan Times. 11 January 2022. Archived from the original on 2 May 2022. Retrieved 15 July 2022.
  13. "Super Dancer Chapter 4 winner to be announced on Oct 9. Details here". indiatoday. 6 October 2021. Archived from the original on 11 October 2021. Retrieved 15 July 2022.
  14. "India's Best Dancer winner: Tiger Pop lifts the trophy of the first season; takes home cash prize of Rs 15 lakh". timesofindia. 22 November 2020. Retrieved 15 July 2022.
  15. "Tiger Pop from Gurgaon Wins India's Best Dancer Season 1, Takes Home Rs 15 Lakhs and a Car". news18. 23 November 2020. Archived from the original on 23 December 2021. Retrieved 15 July 2022.
  16. "DID Super Moms 2022 Contestants Names – Season 3". serialupdates.me. 29 July 2022. Retrieved 30 July 2022.
  17. "DID Super Moms Season 3 Finale Date, Winner Prediction, Finalists & More". janbharattimes.com. 30 July 2022. Retrieved 30 July 2022.
  18. "Varsha Bumra wins DID Super Moms 3, takes home the trophy and Rs 5 lakh. See photos". indianexpress. 25 September 2022. Retrieved 25 September 2022.
  19. "DID Super Moms winner Varsha Bumra says '3 months on show were the best days of my life' Exclusive". indiatoday. 25 September 2022. Retrieved 25 September 2022.
  20. "DID Super Moms winner is Varsha Bumra, takes home the trophy and Rs 7.5 lakh prize money". indiatoday. 25 September 2022. Retrieved 25 September 2022.
  21. "Composer Sunny MR explains why working with Arijit on 'Gaaye Ja' was liberating". timesofindia (in ಇಂಗ್ಲಿಷ್). 30 June 2022. Retrieved 30 July 2022.
  22. "YouTuber CarryMinatis New Rap Single Jalwa Is Inspired By Queen Cleopatra". Zee News (in ಇಂಗ್ಲಿಷ್). Retrieved 2023-08-14.

ಬಾಹ್ಯ ಕೊಂಡಿಗಳು[ಬದಲಾಯಿಸಿ]