ವರ್ಚಸ್ಸು
ಗೋಚರ
ವರ್ಚಸ್ಸು ಎಂದರೆ ಆಸಕ್ತಿಯನ್ನು ಕೆರಳಿಸುವ ಆಕರ್ಷಣೆ ಅಥವಾ ಮೋಹಗೊಳಿಸುವಿಕೆ. ಇದು ಇತರರಲ್ಲಿ ನಿಷ್ಠೆಯನ್ನು ಪ್ರೇರೇಪಿಸಬಲ್ಲದು.
ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಮನಶ್ಶಾಸ್ತ್ರ, ಮತ್ತು ವ್ಯವಹಾರ ನಿವ೯ಹಣೆಯಲ್ಲಿನ ವಿದ್ವಾಂಸರು ಈ ಪದವನ್ನು ಅಸಾಧಾರಣವೆಂದು ಕಾಣಲಾದ ಒಂದು ಬಗೆಯ ನಾಯಕತ್ವಕ್ಕೆ ಮೀಸಲಿಡುತ್ತಾರೆ;[೧][೨][೩] ಈ ಅಧ್ಯಯನ ಕ್ಷೇತ್ರಗಳಲ್ಲಿ, "ವರ್ಚಸ್ಸು" ಪದವನ್ನು ಮೌಲ್ಯಾಧಾರಿತ, ಸಾಂಕೇತಿಕ ಹಾಗೂ ಭಾವನೆ ತುಂಬಿದ ನಾಯಕ ಸಂಜ್ಞೆಯನ್ನು ಬಳಸುವ ಒಬ್ಬ ನಿರ್ದಿಷ್ಟ ಬಗೆಯ ನಾಯಕನನ್ನು ವರ್ಣಿಸಲು ಬಳಸಲಾಗುತ್ತದೆ.[೪][೫]
ಉಲ್ಲೇಖಗಳು
[ಬದಲಾಯಿಸಿ]- ↑ Joosse, Paul (2014). "Becoming a God: Max Weber and the social construction of charisma". Journal of Classical Sociology. 14 (3): 266–283. doi:10.1177/1468795X14536652.
- ↑ Burns, James MacGregor (1978). Leadership. Open Road Media (published 2012). ISBN 9781453245170. Retrieved 2017-07-31.
- ↑ Antonakis, John; Fenley, Marika; Liechti, Sue (2011). "Can Charisma be Taught? Tests of Two Interventions" (PDF). Academy of Management Learning & Education. 10 (3): 374–396. doi:10.5465/amle.2010.0012.
- ↑ Antonakis, John; Bastardoz, Nicolas; Jacquart, Philippe; Shamir, Boas (2016). "Charisma: An Ill-Defined and Ill-Measured Gift". Annual Review of Organizational Psychology and Organizational Behavior. 3: 293–319. doi:10.1146/annurev-orgpsych-041015-062305.
- ↑ Grabo, Allen; Spisak, Brian R.; Van Vugt, Mark (2017). "Charisma as signal: An evolutionary perspective on charismatic leadership". The Leadership Quarterly. 28 (4): 473–485. doi:10.1016/j.leaqua.2017.05.001.