ವರ್ಗ ಚರ್ಚೆ:ಕ್ರೈಸ್ಟ್ ವಿಶ್ವವಿದ್ಯಾಲಯ ವಿಕಿಪೀಡಿಯ ಶಿಕ್ಷಣ ಯೋಜನೆ-೨೦೧೮-೧೯

ವಿಕಿಪೀಡಿಯ ಇಂದ
Jump to navigation Jump to search

ಅನಂತ ಸುಬ್ರಾಯರಿಗೆ,

ಅಮೀರ್ ಸಿಂಗ್ ಲೇಖನ ತಿದ್ದುಪಡಿ ಮಾಡುವಾಗ ವಾರ್ನಿಂಗ್ ಬಂತು. ಬಹುಭಾಗ ಅಳಿಸಿಹಾಕಿದ್ದೀರಿ. ಜೋಕೆ. ನಿಮ್ಮದು ವಿಧ್ವಂಸಕ ಕೆಲಸ ಎಂದು. ಇದು ಸಾಮಾನ್ಯವೇ? ತಿದ್ದುಪಡಿ ಮಾಡಲು ತೊಡಗಬಹುದೇ? Smjalageri (ಚರ್ಚೆ) ೧೫:೫೯, ೧೯ ಆಗಸ್ಟ್ ೨೦೧೯ (UTC)