ವಿಷಯಕ್ಕೆ ಹೋಗು

ವರ್ಗ ಚರ್ಚೆಪುಟ:ಕ್ರೈಸ್ಟ್ ವಿಶ್ವವಿದ್ಯಾಲಯ ವಿಕಿಪೀಡಿಯ ಶಿಕ್ಷಣ ಯೋಜನೆ-೨೦೧೮-೧೯

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅನಂತ ಸುಬ್ರಾಯರಿಗೆ,

ಅಮೀರ್ ಸಿಂಗ್ ಲೇಖನ ತಿದ್ದುಪಡಿ ಮಾಡುವಾಗ ವಾರ್ನಿಂಗ್ ಬಂತು. ಬಹುಭಾಗ ಅಳಿಸಿಹಾಕಿದ್ದೀರಿ. ಜೋಕೆ. ನಿಮ್ಮದು ವಿಧ್ವಂಸಕ ಕೆಲಸ ಎಂದು. ಇದು ಸಾಮಾನ್ಯವೇ? ತಿದ್ದುಪಡಿ ಮಾಡಲು ತೊಡಗಬಹುದೇ? Smjalageri (ಚರ್ಚೆ) ೧೫:೫೯, ೧೯ ಆಗಸ್ಟ್ ೨೦೧೯ (UTC)