ವಿಷಯಕ್ಕೆ ಹೋಗು

ವರ್ಗ ಚರ್ಚೆಪುಟ:ಮುಕ್ತಬಳಕೆಗೆ ಲಭ್ಯವಿರದ ಚಿತ್ರಗಳು

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ವರ್ಗಕ್ಕೆ ತಪ್ಪಾಗಿ ಉಪವರ್ಗಗಳನ್ನು ಹಾಗೂ ಲೇಖನಗಳನ್ನು ಬಹುಶಃ ಸೇರಿಸಲಾಗಿದೆ. fair use ಮುಕ್ತ ಬಳಕೆಗೆ ದೊರೆತ ಚಿತ್ರಗಳಲ್ಲ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೭:೫೭, ೫ ಆಗಸ್ಟ್ ೨೦೦೬ (UTC)

oops. my bad. ಲಭ್ಯವಿರುವ - ಲಭ್ಯವಿರದ ಹೀಗೆ ಪದಗಳನ್ನು ಬಳಸುವುದ್ದಕ್ಕಿಂತ explicit ಆಗಿ fair use ಅಂತ ಬಳಸೋಣ. ಇಂಗ್ಲೀಷಿನಲ್ಲಿ non-free ಎಂದು ಓದಿಕೊಳ್ಳುತ್ತಲೇ ತಿಳಿದುಹೋಗುತ್ತದೆ (ಗಮನಿಸಿ - "non" ಮುಂಚೆ ಬರುತ್ತದೆ). ಕನ್ನಡದಲ್ಲಿ ವಿರುವ' - ವಿರದ ಇಷ್ಟರಲ್ಲಿ ವ್ಯತ್ಯಾಸ ಕ್ಷಿಪ್ರ ಓದಿನಲ್ಲಿ ಕಷ್ಟ. ಆದ್ದರಿಂದ ಇಲ್ಲಿ ಆಂಗ್ಲದ wording clone ಮಾಡುವುದ್ದಕ್ಕಿಂತ ನೇರ ಬರೆಯುವುದು ಒಳ್ಳೆಯದು. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೮:೦೩, ೫ ಆಗಸ್ಟ್ ೨೦೦೬ (UTC)

Start a discussion about ವರ್ಗ:ಮುಕ್ತಬಳಕೆಗೆ ಲಭ್ಯವಿರದ ಚಿತ್ರಗಳು

Start a discussion