ವರ್ಗ ಚರ್ಚೆಪುಟ:ಭಾರತದ ಕ್ರಿಕೆಟ್ ಕ್ರೀಡಾಪಟುಗಳು

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'ಭಾರತದ ಕ್ರಿಕೆಟಿಗರು' ಎಂದರೆ ಚೆನ್ನಾಗಿರುತ್ತದಲ್ವೆ?

ಇಲ್ಲಿಂದ ಕೆಲವು ಲೇಖನಗಳಿಗೆ ಡೈರೆಕ್ಟಾಗಿ 'ಭಾರತದ ಕ್ರೀಡಾಪಟುಗಳು' ಎಂಬೋ ವರ್ಗ ಸೇರಿಸಿದ್ದೇನೆ. ಸಾಧ್ಯವಾದ್ರೆ ಯಾರಾದ್ರೂ ಎಲ್ಲವನ್ನೂ ಅದಕ್ಕೇ ಸ್ಥಳಾಂತರಿಸಿ ಅಥವಾ ಹೊಸ ಹೆಸರಿಟ್ಟು ಎಲ್ಲ ಲೇಖನಗಳಲ್ಲೂ ಬದಲಾಯಿಸಿ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೦೬:೩೫, ೧೮ October ೨೦೦೫ (UTC)