ವರ್ಗ ಚರ್ಚೆಪುಟ:ತಂತ್ರಜ್ಞರು

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತಂತ್ರಜ್ಞರು ಮತ್ತು ತಂತ್ರಜ್ಞಾನಿಗಳು - ಯಾವುದು ಸರಿ??[ಬದಲಾಯಿಸಿ]

ವರ್ಗ:ತಂತ್ರಜ್ಞರು ಮತ್ತು ವರ್ಗ:ತಂತ್ರಜ್ಞಾನಿಗಳು ಎರಡೂ ಇವೆ. ಇವೆರಡೂ ಒಂದೇ ಅಲ್ಲವೆ? ಬೇರೆಯಾಗಿದ್ದಲ್ಲಿ ಎರಡರ definition ಯಾರಾದರು ನೀಡುತ್ತೀರ? ಒಂದೇ ಆಗಿದ್ದಲ್ಲಿ ಈ ವರ್ಗವನ್ನು ವರ್ಗ:ತಂತ್ರಜ್ಞಾನಿಗಳುಗೆ ರೀಡೈರೆಕ್ಟ್ ಮಾಡಲೆ? (ಈ ವರ್ಗದಲ್ಲಿ ಒಂದೇ ಲೇಖನ ಇರುವುದು. ಆದರೆ ವರ್ಗ:ತಂತ್ರಜ್ಞಾನಿಗಳುರಲ್ಲಿ ಬಹಳ ಲೇಖನಗಳಿವೆ.) ಶುಶ್ರುತ \ಮಾತು \ಕತೆ ೧೭:೧೪, ೨೧ January ೨೦೦೭ (UTC)