ವಿಷಯಕ್ಕೆ ಹೋಗು

ವರ್ಗ ಚರ್ಚೆಪುಟ:ಎಲೆಕ್ಟ್ರಾನಿಕ್ಸ್

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

electronics vs. electrical engineering

[ಬದಲಾಯಿಸಿ]

I thought ವಿದ್ಯುಚ್ಛಾಸ್ತ್ರ = electrical engineering and that is why I created a separate category for electronics. It makes no sense to put transformers and transistors in the same category!! ಶುಶ್ರುತ \ಮಾತು \ಕತೆ ೦೪:೫೦, ೧೫ ಜುಲೈ ೨೦೦೯ (UTC)

Yes, my mistake. We do need ವರ್ಗ:ಎಲೆಕ್ಟ್ರಾನಿಕ್ಸ್ or ವರ್ಗ:ವಿದ್ಯುನ್ಮಾನ ಶಾಸ್ತ್ರ. But the article ವಿದ್ಯುಚ್ಛಾಸ್ತ್ರ describes about electronics and also has iw to electronics. Moreover ವಿದ್ಯುನ್ಮಾನ is also redirected to ವಿದ್ಯುಚ್ಛಾಸ್ತ್ರ !!--ವಿನಯ್\ಚರ್ಚೆ ೧೯:೦೨, ೧೫ ಜುಲೈ ೨೦೦೯ (UTC)

ಹೆಸರು ಕನ್ನಡಲ್ಲಿರುವುದು ಉತ್ತಮ. ನನಗೆ ಎಲೆಕ್ಟ್ರಾನಿಕ್ಸ್ ಎಂಬುದರ ತರ್ಜುಮೆ ವಿದ್ಯುನ್ಮಾನಶಾಸ್ತ್ರ ಎಂಬುದು ಮರೆತು ಹೋಗಿತ್ತು. ವರ್ಗ:ವಿದ್ಯುನ್ಮಾನಶಾಸ್ತ್ರ ಎಂಬುದನ್ನು ಪ್ರಾರಂಭಿಸುವೆ. ಶುಶ್ರುತ \ಮಾತು \ಕತೆ ೧೩:೪೫, ೧೮ ಜುಲೈ ೨೦೦೯ (UTC)

ಜೊತೆಗೆ ವಿದ್ಯುಚ್ಛಾಸ್ತ್ರವನ್ನು ವಿದ್ಯನ್ಮಾನಶಾಸ್ತ್ರ ಪುಟಕ್ಕೆ ಸ್ಥಳಾಂತರಿಸಿ, ವಿದ್ಯುಚ್ಛಾಸ್ತ್ರದಲ್ಲಿ electrical ಬಗ್ಗೆ ಹೊಸ ಲೇಖನ ಪ್ರಾರಂಭಿಸುವುದು ಉತ್ತಮ ಎಂದು ನನ್ನ ಅನಿಸಿಕೆ.--ವಿನಯ್\ಚರ್ಚೆ ೧೪:೦೨, ೧೮ ಜುಲೈ ೨೦೦೯ (UTC)