ಇಲ್ಲಿರುವ ಪಟ್ಟಿಗೆ ಯಾವುದು ಆಧಾರ
ನೀವು ಬರೆದಿರುವ ಮಾತು ೧೦೦% ಶತಮಾನ ತಪ್ಪು.
ಈ ವರ್ಗವನ್ನು ವರ್ಗ:ಧರ್ಮದ ಅಡಿಯಲ್ಲಿ ಇಡುವುದು ಸೂಕ್ತವಲ್ಲ. ಧರ್ಮ ತೆಗೆಯುವುದು ಒಳ್ಳೆಯದೆಂದು ನನ್ನ ಅಭಿಪ್ರಾಯ. ~ ತೇಜಸ್ ೦೯:೫೭, ೨ ಮೇ ೨೦೧೧ (UTC)