ವರ್ಗ:ಬನಾರಸ್ ನ ದೇವಾಲಯಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'ಬನಾರಸ್' ಹಲವಾರು ಮಂದಿರಗಳ ಆಗರ. ಅದರಲ್ಲಿ ಕಾಶಿ ವಿಶ್ವನಾಥ್ ಮಂದಿರ್ ವಿಶ್ವಪ್ರಸಿದ್ಧಿಯಾದದ್ದು. ಉಳಿದ ಪ್ರಮುಖ ಮಂದಿರಗಳ ವಿವರ ಹೀಗಿದೆ.

  • ಅನ್ನಪೂರ್ಣ ಮಂದಿರ್
  • ಸಂಕಟ ಮಂದಿರ್
  • ಕಾಲಭೈರವ್ ಮಂದಿರ್
  • ಮೃತ್ಯುಂಜಯ ಮಹಾದೇವ್ ಮಂದಿರ್
  • ಹೊಸ ವಿಶ್ವನಾಥ್ ಮಂದಿರ್
  • ದುರ್ಗಾಮಾತಾ ದೇವಾಲಯ
  • ಸತ್ಯನಾರಾಯಣ್ ತುಲಸಿ ಮಾನಸ್ ಮಂದಿರ್
  • ಸಂಕಟ್ ಮೋಚನ್ ಮಂದಿರ್
  • ಭಾರತ್ ಮಾತಾ ಮಂದಿರ್

"ಬನಾರಸ್ ನ ದೇವಾಲಯಗಳು" ವರ್ಗದಲ್ಲಿರುವ ಲೇಖನಗಳು

ಈ ವರ್ಗದಲ್ಲಿ ಈ ಕೆಳಗಿನ ಪುಟವೊಂದು ಇದೆ.