ವರ್ಗ:ಆಧುನಿಕ ಕಿಚನ್ ಉಪಕರಣಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಧುನಿಕ ಕಿಚನ್ ಉಪಕರಣಗಳು[ಬದಲಾಯಿಸಿ]

ಅಡುಗೆಮನೆಯಲ್ಲಿ ಇಂದಿನ ದಿನಗಳಲ್ಲಿ ಹಲವಾರು ಬಗೆಯ ಉಪಕರಣಗಳನ್ನು ಬಳಸಲಾಗುತ್ತಿದೆ. ಹಲವು ಬಗೆಯ ತರಕಾರಿ ಹೆಚ್ಚುವ ಗ್ಯಾಜೆಟ್ ಗಳು, ರಸತೆಗೆಯುವ ಮಿಕ್ಸಿಗಳು, ಹಲವು ಪ್ರಕಾರದ ಚಾಕುಗಳು, ಇಕ್ಕಳಗಳು, ಬಾಣಲೆಗಳು, ಟವಾಗಳು, ಒಗ್ಗರಣೆ ಸೌಟುಗಳು, ಇಕ್ಕಳಗಳು ಇತ್ಯಾದಿ.

"ಆಧುನಿಕ ಕಿಚನ್ ಉಪಕರಣಗಳು" ವರ್ಗದಲ್ಲಿರುವ ಲೇಖನಗಳು

ಈ ವರ್ಗದಲ್ಲಿ ಈ ಕೆಳಗಿನ ಪುಟವೊಂದು ಇದೆ.