ವಿಷಯಕ್ಕೆ ಹೋಗು

ವರದಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಒಂದು ವರದಿಯ ಮುಖ್ಯಪುಟದ ಉದಾಹರಣೆ

ಲಿಖಿತ ವರದಿಗಳು ಒಂದು ನಿರ್ದಿಷ್ಟ ವಾಚಕವೃಂದಕ್ಕೆ ಕೇಂದ್ರೀಕೃತ, ಮಹತ್ವದ ಒಳಅಂಶಗಳನ್ನು ನೀಡುವ ದಸ್ತಾವೇಜುಗಳು. ವರದಿಗಳನ್ನು ಹಲವುವೇಳೆ ಒಂದು ಪ್ರಯೋಗ, ತನಿಖೆ, ಅಥವಾ ವಿಚಾರಣೆಯ ಫಲಿತಾಂಶವನ್ನು ಪ್ರದರ್ಶಿಸಲು ಬಳಸಲಾಗುತ್ತದೆ. ವಾಚಕವೃಂದವು ಸಾರ್ವಜನಿಕ ಅಥವಾ ಖಾಸಗಿ, ಒಬ್ಬ ವ್ಯಕ್ತಿ ಅಥವಾ ಒಟ್ಟಾರೆ ಜನತೆಯಾಗಿರಬಹುದು.




"https://kn.wikipedia.org/w/index.php?title=ವರದಿ&oldid=334116" ಇಂದ ಪಡೆಯಲ್ಪಟ್ಟಿದೆ