ವರದಕ್ಷಿಣೆ (ಚಲನಚಿತ್ರ ೧೯೫೭)
ಗೋಚರ
ವರದಕ್ಷಿಣೆ, ಡಿ.ಶಂಕರ್ ಸಿಂಗ್ ನಿರ್ದೇಶನ ಮತ್ತು ಚಂದ್ರಮೋಹನ್ ನಿರ್ಮಾಪಣ ಮಾಡಿರುವ ೧೯೫೭ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಪಿ.ಶ್ಯಾಮಣ್ಣ ಸಂಗೀತ ನಿರ್ದೇಶನ ಮಾಡಿದ್ದಾರೆ. ಉದಯಕುಮಾರ್ ಮತ್ತು ಸೂರ್ಯಕಲಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
| ವರದಕ್ಷಿಣೆ (ಚಲನಚಿತ್ರ ೧೯೫೭) | |
|---|---|
| ವರದಕ್ಷಿಣೆ | |
| ನಿರ್ದೇಶನ | ಡಿ.ಶಂಕರ್ ಸಿಂಗ್ |
| ನಿರ್ಮಾಪಕ | ಚಂದ್ರಮೋಹನ್ |
| ಪಾತ್ರವರ್ಗ | ಉದಯಕುಮಾರ್ ಸೂರ್ಯಕಲಾ ನರಸಿಂಹರಾಜು |
| ಸಂಗೀತ | ಪಿ.ಶ್ಯಾಮಣ್ಣ |
| ಛಾಯಾಗ್ರಹಣ | ಎಸ್.ಕೆ.ವರದರಾಜನ್ |
| ಬಿಡುಗಡೆಯಾಗಿದ್ದು | ೧೯೫೭ |
| ಚಿತ್ರ ನಿರ್ಮಾಣ ಸಂಸ್ಥೆ | ವೆಂಕಟೇಶ್ವರ ಪ್ರೊಡಕ್ಷನ್ಸ್ |
ಕಥೆ
[ಬದಲಾಯಿಸಿ]ವರದಕ್ಷಿಣೆ ಮತ್ತು ಇದರಿಂದ ಸಮಾಜದ ಮೇಲೆ ಬಿರುವ ಕೆಟ್ಟ ಪರಿಣಾಮಗಳು.
ಪಾತ್ರವರ್ಗ
[ಬದಲಾಯಿಸಿ]- ನಾಯಕ(ರು) = ಉದಯಕುಮಾರ್
- ನಾಯಕಿ(ಯರು) = ಸೂರ್ಯಕಲಾ[೧]
- ನರಸಿಂಹರಾಜು
ಉಲ್ಲೇಖಗಳು
[ಬದಲಾಯಿಸಿ]