ವಗ್ಗರಣೆ (ಚಲನಚಿತ್ರ)
ಗೋಚರ
| ವಗ್ಗರಣೆ (ಚಲನಚಿತ್ರ) | |
|---|---|
| ಒಗ್ಗರಣೆ | |
| ನಿರ್ದೇಶನ | ಪ್ರಕಾಶ್ ರೈ |
| ಪಾತ್ರವರ್ಗ | ಪ್ರಕಾಶ್ ರೈ ಪ್ರಕಾಶ್ ರೈ,ಸಂಯುಕ್ತ,ಅಚ್ಯುತ್ ಕುಮಾರ್, ಮಂಡ್ಯ ರಮೇಶ್,ಊರ್ವಶಿ |
| ಬಿಡುಗಡೆಯಾಗಿದ್ದು | ೨೦೧೪ |
ಪ್ರಕಾಶ್ ರೈ ಮುಖ್ಯ ಭೂಮಿಕೆಯಲ್ಲಿರುವ ಚಿತ್ರ ' ಒಗ್ಗರಣೆ '. ಪ್ರಕಾಶ್ ರೈ ಚಿತ್ರ ನಿರ್ದೇಶಕ. ಮೂರು ಭಾಷೆಗಳಲ್ಲಿ ತಯಾರಾಗುತ್ತಿರುವ ಚಿತ್ರದಲ್ಲಿ ರೈಗಳದ್ದು ಪ್ರಮುಖ ಪಾತ್ರ. ಕನ್ನಡದ ಹುಡುಗಿ ಸಂಯುಕ್ತ ನಾಯಕಿ. ಅಚ್ಯುತ್ ಕುಮಾರ್ ಸೇರಿದಂತೆ ಸಾಕಷ್ಟು ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ.
ಚಿತ್ರವು ಎಪ್ರಿಲ್ ೨೦೧೪ ರಲ್ಲಿ ಬಿಡುಗಡೆ ಆಗುತ್ತಿದೆ.
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಈ ಲೇಖನವು ಯಾವುದೇ ಮೂಲಗಳನ್ನು ಉಲ್ಲೇಖಿಸಿಲ್ಲ. |