ಲ್ಯುಡೊವಿಕ್ ಬೌರ್‌ಸ್
ಗೋಚರ
ಲ್ಯುಡೊವಿಕ್ ಬೌರ್‌ಸ್ (೧೯ ಆಗಸ್ಟ್ ೧೯೭೦) ಫ಼್ರಾನ್ಸ್ ದೇಶದ ಸಂಗೀತ ನಿರ್ದೆಶಕರು. ಇವರು ೨೦೧೧ ರ "ದಿ ಅರ್ಟಿಸ್ಟ್" ಚಲನಚಿತ್ರದ ಮೂಕಾಂತರ ದೊಡ್ಡ ಹೆಸರು ಮಾಡಿದರು ಹಾಗೂ ಗೊಲ್ಡನ್ ಗ್ಲೊಬ್, ಅಕ್ಯಾಡೆಮಿ ಪ್ರಶಸ್ತಿ (ಆಸ್ಕರ್ ಪ್ರಶಸ್ತಿ) , ಬ್ರಿಟಿಶ್ ಅಕ್ಯಾಡಮಿ ಆಫ್ ಫಿಲ್ಮ್ಸ್ ಅಂಡ್ ಟೆಲೆವಿಜನ್ ಅವಾರ್ಸ್ಡ್ (BAFTA) ಪ್ರಶಸ್ತಿಯನ್ನು ಗೆದ್ದಕೊಂಡರು.
ಚಲನಚಿತ್ರಗಳ ಪಟ್ಟಿ
[ಬದಲಾಯಿಸಿ]ವರ್ಷ | ಶೀರ್ಷಿಕೆ | Notes |
---|---|---|
೧೯೯೯ | ಮೆಸ್ ಅಮಿಸ್ | ಕಿರುಚಿತ್ರ |
೨೦೦೦ | ಸಿ.ಡಿ.ಡಿ | ಕಿರುಚಿತ್ರ |
En attendant | ಕಿರುಚಿತ್ರ | |
೨೦೦೩ | Spartacus | ಕಿರುಚಿತ್ರ |
೨೦೦೫ | Sirene Song | ಕಿರುಚಿತ್ರ |
೨೦೦೬ | ಒಎಸ್ ಎಸ್ ೧೧೭: ಕೈರೋ, ನೆಸ್ಟ್ ಆಫ್ ಸ್ಪೈಸ್ | |
೨೦೦೯ | ಇಯರ್ ಟು ಸ್ಟೇ | ಸಾಕ್ಷ್ಯಚಿತ್ರ |
ಒಎಸ್ ಎಸ್ ೧೧೭: ಲಾಸ್ಟ್ ಇನ್ ರಿಯೊ | ||
೨೦೧೧ | ದಿ ಅರ್ಟಿಸ್ಟ್ |
ಅತ್ಯುತ್ತಮ ಮೂಲ ಸಂಗೀತಕ್ಕೆ ಅಕಾಡೆಮಿ ಪ್ರಶಸ್ತಿ |
೨೦೧೨ | On the Other Side of the Tracks | Originally titled De l'autre côté du périph |
೨೦೧೩ | Clear History | ಟಿವಿ ಚಿತ್ರ |