ಲೆ ರಾಯಲ್ ಮೆರಿದಿಎನ್
ಲೆ ರಾಯಲ್ ಮೆರಿದಿಎನ್ ಚೆನೈ ಅನ್ನಾಸಾಲೇ, ಚೆನೈ, ಭಾರತ ಮೇಲೆ ಗಿಂಡಿ-ಕಥಿಪರ ಜಂಕ್ಷನ್ ನಲ್ಲಿ ಇರುವ ಪಂಚತಾರ ಐಶಾರಾಮಿ ಹೋಟೆಲ್ ಆಗಿದೆ. ಆರಂಭದಲ್ಲಿ ₹ 1,650 ಮಿಲಿಯನ್ ಬಂಡವಾಳವನ್ನು ಹೂಡಿ ಮದ್ರಾಸ್ ಹಿಲ್ಟನ್ ನಿರ್ಮಿಸಿದ ಹೋಟೆಲ್ ಆಗಿದೆ. [೧] ಆದಾಗ್ಯೂ, ಇದನ್ನು ಲೆ ರಾಯಲ್ ಮೆರಿದಿಎನ್ ಚೆನೈ ಎಂದು ತೆರೆಯಿತು. [೨]
ಇತಿಹಾಸ
[ಬದಲಾಯಿಸಿ]ಹೋಟೆಲ್ ಹಿಲ್ಟನ್ ನಿರ್ವಹಣೆಯ ಒಪ್ಪಂದದ ಜೊತೆ ಪಿ ಜಿ ಪಿ ಗ್ರೂಪ್ ಈ ಹೋಟೆಲನ್ನು ಅಭಿವೃದ್ಧಿಪಡಿಸಿದರು. ಆದರೆ, ಒಪ್ಪಂದ ಮಾರ್ಚ್ 2000 ರಲ್ಲಿ ಕೊನೆಗೊಂಡಿತು ಮತ್ತು ಅದು ಲಿ ಮೆರಿದಿಎನ್ ಹೊಟೇಲ್ ಹಾಗೂ ರೆಸಾರ್ಟ್ಗಳು ಜೊತೆ ಕರಾರಿಗೆ ಸಹಿ ಹಾಕಿ ಹೋಟೆಲ್ ಬ್ರ್ಯಾಂಡ್ "ಲೆ ರಾಯಲ್ ಮೆರಿದಿಎನ್ ಚೆನೈ"ಗೆ ಒಳಪಟ್ಟಿತು. ಹೋಟೆಲ್ 12 ಏಪ್ರಿಲ್ 2000 ರಂದು ಬಿಡುಗಡೆ ಮಾಡಲಾಯಿತು,ಇದು ತಮಿಳು ನಾಡಿನ, ಎಂ . ಕರುಣಾನಿಧಿ ಆಗಿನ ಮುಖ್ಯಮಂತ್ರಿ ಉದ್ಘಾಟಿಸಿದರು ಮತ್ತು ಇದರ ವಾಣಿಜ್ಯ ಆರಂಭಿಕ 30 ಡಿಸೆಂಬರ್ 2000ರಂದು ನೆರವೇರಿತು.ಮೇ 2005 ರಲ್ಲಿ, ಹೋಟೆಲ್, ಈಜುಕೊಳದ ಬಳಿ ಬಾರ್ಬೆಕ್ಯೂ ಪ್ರಾರಂಭಿಸಿದರು. [೩] 2006 ರಲ್ಲಿ, ಹೋಟೆಲ್ ನಂತರದ ಲೆ ರಾಯಲ್ ಮೆರಿದಿಎನ್ ಬ್ರ್ಯಾಂಡ್ ಸ್ವಾಧೀನಪಡಿಸಿಕೊಂಡು ಸ್ಟಾರ್ ವುಡ್ ಹೊಟೆಲ್ಸ್ ಮತ್ತು ರೆಸಾರ್ಟ್ಸ್ ವರ್ಲ್ಡ್ ವೈಡ್ನ , ಭಾಗವಾಯಿತು. [೪]
ಹೋಟೆಲ್
[ಬದಲಾಯಿಸಿ]ಹೋಟೆಲ್ ಏರಿಯಾ ಸುಮಾರು ಮೂರನೇ ಒಂದು ಭಾಗ ಲ್ಯಾಂಡ್ ಸ್ಕೇಪ್ ಮಾಡಲಾಗಿದ್ದು ಇದು ಒಂದು 3.44 ಎಕರೆ ಭೂಮಿಯಲ್ಲಿ ಕಟ್ಟಲಾಗಿದೆ. ಹೋಟೆಲ್ ಒಟ್ಟು 240ರೂಮ್ಗಳನ್ನು ಹೊಂದಿದ್ದು ಅದರಲ್ಲಿ ,112 ಗುಣಮಟ್ಟದ ಕೊಠಡಿಗಳು , 57 ಡೀಲಕ್ಸ್ ಮತ್ತು 41 ರಾಯಲ್ ಕ್ಲಬ್ ಮಲಗುವ ಕೋಣೆಗಳು, 22 ಡೀಲಕ್ಸ್ ಕೋಣೆಗಳು ಏಳು ಕಾರ್ಯನಿರ್ವಾಹಕ ಕೋಣೆಗಳು, ಮೂರು ರಾಯಲ್ ಕೋಣೆಗಳು ಮತ್ತು ಒಂದು ಅಧ್ಯಕ್ಷೀಯ ಸೂಟ್ ಹೊಂದಿದೆ.ಹೋಟೆಲ್ನ ಔತಣಕೂಟ ಕೋಣೆಗಳು 1,500 ವರೆಗೆ ಅವಕಾಶ ಮಾಡಬಹುದು ಮತ್ತು ಹೋಟೆಲ್ ಸುಮಾರು 12 ಸಭೆಯಲ್ಲಿ ಸ್ಥಳಗಳನ್ನು ಹೊಂದಿದೆ. ಇದು ಮೂರು ರೆಸ್ಟೋರೆಂಟ್ ಹೊಂದಿದೆ ಅಂದರೆ, ನವರತ್ನ (ರಾಯಲ್ ಭಾರತೀಯ ತಿನಿಸು ಪೂರೈಸುತ್ತದೆ) ಸಿಲಾಂಟ್ರೋ (ಭಾರತೀಯ, ಕಾಂಟಿನೆಂಟಲ್, ಚೀನೀ, ಮತ್ತು ಆಗ್ನೇಯ ಏಷ್ಯಾದ ಅಡುಗೆಯನ್ನು ಬಡಿಸುವ 24 ಗಂಟೆ ಅಂತಾರಾಷ್ಟ್ರೀಯ ಭೋಜನದ ರೆಸ್ಟೋರೆಂಟ್) ಮತ್ತು ಕಯಾಲ್ (ಮೆಡಿಟರೇನಿಯನ್ ವಿಶೇಷ ಸಮುದ್ರಾಹಾರ ರೆಸ್ಟೋರೆಂಟ್) ಮತ್ತು ಡೋಮ್ ಬಾರ್, ಫ್ಲೇಮ್ ಲೆ ಕ್ಲಬ್ ಮತ್ತು ಲೆ ಗೌರ್ಮನ್ದಿಸೆ. ಹೋಟೆಲ್ ನಗರದಲ್ಲಿ ಅತಿ ದೊಡ್ಡ ಪಿಲ್ಲರ್ ಇಲ್ಲದ ಬಾಲ್ರೂಮ್ ಎಂದು ಹೇಳಲಾದ ಗ್ರ್ಯಾಂಡ್ ಮದ್ರಾಸ್ ಬಾಲ್ ರೂಂ, ಎಂಬ 9,200 ಚದರ ಅಡಿ ಬಾಲ್ರೂಮ್ ಹೊಂದಿದೆ.
2009 ರಲ್ಲಿ, ಹೋಟೆಲ್ ಮತ್ತೆ ₹ 750 ಮಿಲಿಯನ್ ಬಂಡವಾಳವನ್ನು ಹೂಡಿ , 15 ಹೆಚ್ಚು ಕೊಠಡಿಗಳು ಸೇರಿಸಲು ಮತ್ತು ನವೀಕರಣಗೊಳಿಸಲು ಯೋಜಿಸಲಾಗಿದೆ. [೫]
ಪ್ರಶಸ್ತಿಗಳು
[ಬದಲಾಯಿಸಿ]ಹೋಟೆಲ್ ಅಂತಾರಾಷ್ಟ್ರೀಯ ಪ್ರಯಾಣ ಬರ್ಸ್ (ITB), ಬರ್ಲಿನ್ ನಲ್ಲಿ, ಪೆಸಿಫಿಕ್ ಏರಿಯಾ ಟ್ರಾವೆಲ್ ರೈಟರ್ಸ್ ಅಸೋಸಿಯೇಷನ್ (ಪಟ್ವಾ) ಮೂಲಕ ವರ್ಷ 2002 ಕ್ಕೆ "ಏಷಿಯಾ ಫೆಸಿಫಿಕ್ ನಲ್ಲಿ ಅತ್ಯುತ್ತಮ ವ್ಯಾಪಾರ ಹೋಟೆಲ್" ಎಂದು ನೀಡಲಾಯಿತು. ಇದು ಅತ್ಯುತ್ತಮ "ನವೀನ ಎಚ್ಆರ್ ಪ್ರಾಕ್ಟೀಸಸ್ 2003 " ಗೆದ್ದಿದ್ದಾರೆ ಡೆಕ್ಕನ್ ಹೆರಾಲ್ಡ್ ಅವೆನುಎ ವತಿ ಇಂದ. [೬]
ಉಲ್ಲೇಖಗಳು
[ಬದಲಾಯಿಸಿ]- ↑ "Category : 5 Star Delux". List of Approved Hotels as of : 06/01/2013. Ministry of Tourism, Government of India. 2013. Archived from the original on 2013-01-18. Retrieved 2016-02-05.
- ↑ "Hilton withdraws from PGP hotel project". Business Line. Chennai: The Hindu. 9 March 2000. Retrieved 2016-02-05.[ಶಾಶ್ವತವಾಗಿ ಮಡಿದ ಕೊಂಡಿ]
- ↑ "Le Royal Meridien in Chennai adds a barbecue now". Business Line. Chennai: The Hindu. 16 May 2005. Retrieved 2016-02-05.[ಶಾಶ್ವತವಾಗಿ ಮಡಿದ ಕೊಂಡಿ]
- ↑ "About Le Royal Meridien, Chennai". cleartrip.com. Retrieved 2016-02-05.
- ↑ Narasimhan, T.E. (11 February 2009). "Appu Hotels lines up Rs 1000 cr expansion". Business Standard. Chennai: Business Standard. Archived from the original on 2012-04-25. Retrieved 2016-02-05.
- ↑ "Le Royal Meridien Chennai". HotelsInChennai.org. Archived from the original on 2016-03-03. Retrieved 2016-02-05.