ಲೂಯಿಸ್ ಬೋರ್ಜ್ವಾ

ವಿಕಿಪೀಡಿಯ ಇಂದ
Jump to navigation Jump to search

'ಲೂಯಿಸ್ ಜೋಸೆಫೈನ್ ಬೋರ್ಜ್ವಾ,' ಎಂಬ ಬಾಲ್ಯದ ಹೆಸರಿನ ಲೂಯಿಸ್ ಬೋರ್ಜ್ವಾ ಫ್ರೆಂಚ್ ಮೂಲದ ಅಮೆರಿಕನ್ ಕಲಾವಿದೆ. ತೈಲಚಿತ್ರಗಳು, ರೇಖಾಚಿತ್ರಗಳು,ಮಿಶ್ರಲೋಹದ ಶಿಲ್ಪಕಲೆಯಲ್ಲಿ ವಿಶಾರದೆ. ೯೮ ವರ್ಷ ಬದುಕಿನ ತಮ್ಮ ಸಾರ್ಥಕ ಬದುಕಿನಲ್ಲಿ, ನೂರಾರು ಅದ್ಭುತ ಪ್ರತಿಮೆಗಳನ್ನು ಕೆತ್ತಿ ವಿಶ್ವದಾದ್ಯಂತ ಕಲಾರಸಿಕರಿಗೆ ಮುದಕೊಟ್ಟು, ಉದಯೋನ್ಮುಖ ಶಿಲ್ಪಕಲಾವಿದರಿಗೆ ಪ್ರೇರಣೆ ಕೊಟ್ಟಿದ್ದಾರೆ.