ಲುಡ್ವಿಗ್ ವಾನ್ ಬೆಟ್ಹೋವನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಲುಡ್ವಿಗ್ ವಾನ್ ಬೆಟ್ಹೋವನ್
ಲುಡ್ವಿಗ್ ವಾನ್ ಬೆಟ್ಹೋವನ್
ಲುಡ್ವಿಗ್ ವಾನ್ ಬೆಟ್ಹೋವನ್

ಲುಡ್ವಿಗ್ ವಾನ್ ಬೆಟ್ಹೋವನ್ (ಡಿಸೆಂಬರ್ ೧೭೭೦ - ಮಾರ್ಚ್ ೨೬ ೧೮೨೭) ಪಾಶ್ಚಾತ್ಯ ಶಾಸ್ತ್ರೀಯ ಸಂಗೀತ ಕ್ಶೇತ್ರದಲ್ಲಿ ಮಿಂಚಿದ ದಿಗ್ಗಜ ವಾಗ್ಗೇಯಕಾರ. ತಮ್ಮ ಜೀವನದ ಕೊನೆಯಲ್ಲಿ ಕಿವುಡುತನ ಅನುಭವಿಸಿದರೂ ಉತ್ಕೃಷ್ಟ ರಚನೆಗಳನ್ನು ಹೊರತಂದರು.