ಲಿಯೋನ್ ಬೋರ್ಗೋಯಿಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಲಿಯೋನ್ ಬೋರ್ಗೋಯಿಸ್
ಲಿಯೋನ್ ಬೋರ್ಗೋಯಿಸ್


ಫ್ರಾನ್ಸ್ ನ ೬೪ನೆಯ ಪ್ರಧಾನಮಂತ್ರಿ
ಅಧಿಕಾರದ ಅವಧಿ
೧ ನವಂಬರ್ ೧೮೯೫ – ೨೯ ಎಪ್ರಿಲ್ ೧೮೯೬
ಪೂರ್ವಾಧಿಕಾರಿ Alexandre Ribot
ಉತ್ತರಾಧಿಕಾರಿ Jules Méline

ಜನನ (೧೮೫೧-೦೫-೨೧)೨೧ ಮೇ ೧೮೫೧
ಪ್ಯಾರಿಸ್
ಮರಣ 29 September 1925(1925-09-29) (aged 74)
Épernay
ರಾಜಕೀಯ ಪಕ್ಷ None


ಲಿಯೋನ್ ಬೋರ್ಗೋಯಿಸ್(೨೧ ಮೇ ೧೮೫೧ –೨೯ ಸೆಪ್ಟೆಂಬರ್ ೧೯೨೫) ಫ್ರೆಂಚ್ ರಾಜಕೀಯ ಮುತ್ಸದ್ದಿಯಾಗಿದ್ದರು. ಇವರು ಅರ್ಥಶಾಸ್ತ್ರಜ್ಞರಾಗಿದ್ದಂತೆಯೇ ಫ್ರಾನ್ಸ್ ದೇಶದ ೬೪ನೆಯ ಪ್ರಧಾನಿಯಾಗಿ ಕಾರ್ಯನಿರ್ಮಹಿಸಿದರು. "ಲೀಗ್ ಆಫ್ ನೇಶನ್ಸ್" ಮುಖ್ಯಸ್ಥರಾಗಿ ಇವರು ಜಗತ್ತಿನ ಶಾಂತಿಗಾಗಿ ಶ್ರಮಿಸಿದರು. ಇದಕ್ಕಾಗಿ ಇವರಿಗೆ ೧೯೨೦ನೆಯ ಸಾಲಿನ ನೋಬೆಲ್ ಶಾಂತಿ ಪುರಸ್ಕಾರ ದೊರೆತಿದೆ

ಬಾಹ್ಯ ಸಂಪರ್ಕಗಳು[ಬದಲಾಯಿಸಿ]