ಲಿಟಲ್ ಫ್ಲವರ್ ಪಬ್ಲಿಕ್ ಶಾಲೆ

ವಿಕಿಪೀಡಿಯ ಇಂದ
Jump to navigation Jump to search

ಲಿಟಲ್ ಫ್ಲವರ್ ಪಬ್ಲಿಕ್ ಶಾಲೆ ಬೆಂಗಳೂರಿನಲ್ಲಿ ಸ್ಠಾಪಿತವಾಗಿರುವ ಒಂದು ಖಾಸಗಿ ಅನುದಾನರಹಿತ ಆಂಗ್ಲ ಮಾಧ್ಯಮದ ವಿದ್ಯಾ ಸಂಸ್ಥೆ. ಈ ಶಾಲೆಯು ೧೯೮೮ರಲ್ಲಿ ಸ್ಥಾಪಿತವಾದದ್ದು. ಈ ಶಾಲೆಯು ಐ.ಸಿ.ಎಸ್.ಸಿ ಮಾಧ್ಯಮದ ೧೦ ನೇ ಹಾಗೂ ೧೨ ನೇ ತರಗತಿಯ ಪರೀ‌‌‌‍ಕ್ಷೆಗಳಿಗೆ ತನ್ನ ವಿದ್ಯಾರ್ಥಿಗಳನ್ನು ತಯಾರಿಸುತ್ತದೆ.