ಲಾಯ್ಡ್ಸ್ ಟಿ ಎಸ್ ಬಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಲಾಯ್ಡ್ಸ್ ಟಿ ಎಸ್ ಬಿ ಲೀಡ್ಸ್ ಕಛೇರಿ

ಲಾಯ್ಡ್ಸ್ ಟಿ ಎಸ್ ಬಿ ಇದು ಇಂಗ್ಲೆಂಡ್ನ ಐದನೇಯ ದೊಡ್ಡ ಬ್ಯಾಂಕಿಂಗ್ ಸಂಸ್ಥೆ. ಇದು ಇತ್ತೀಚೆಗೆ ಹ್ಯಾಲಿಫ್ಯಾಕ್ಸ್ ಬ್ಯಾಂಕ್ ಆಫ್ ಸ್ಕಾಟಲ್ಯಾಂಡ್ ಸಂಸ್ಥೆಯನ್ನು ೧೨.೨ ಬಿಲಿಯನ್ ಪೌಂಡ್ ಮೊತ್ತಕ್ಕೆ ಖರೀದಿಸಿತು.

  • ಲಾಯ್ಡ್ಸ್ ಟಿ ಎಸ್ ಬಿ ಸ್ಥಾಪನೆ - ೧೯೯೫
  • ಲಾಯ್ದ್ಸ್ ಬ್ಯಾಂಕ್ ಸ್ಥಾಪನೆ - ೧೭೬೫
  • ಟ್ರಸ್ಟೀ ಸೇವಿಂಗ್ಸ್ ಬ್ಯಾಂಕ್ ಸ್ಥಾಪನೆ - ೧೮೧೦

ಇದರ ಮುಖ್ಯ ಕಚೇರಿಯು ಲಂಡನ್ ನಗರದಲ್ಲಿದೆ.

  • ಒಟ್ಟು ಆದಾಯ - £ ೧೬,೮೭೪ ಮಿಲಿಯನ್ ಬ್ರಿಟಿಷ್ ಪೌಂಡ್ (೨೦೦೭)
  • ಒಟ್ಟು ಲಾಭ - £ ೩,೩೨೧ ಮಿಲಿಯನ್ ಬ್ರಿಟಿಷ್ ಪೌಂಡ್ (೨೦೦೭)
  • ಒಟ್ಟು ನೌಕರರು - ೭೪,೦೦೦ (೨೦೦೬)

ಬಾಹ್ಯ ಸಂಪರ್ಕ[ಬದಲಾಯಿಸಿ]