ವಿಷಯಕ್ಕೆ ಹೋಗು

ಲವ್ಲಿನಾ ಬೊರ್ಗೊಹೈನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಲವ್ಲಿನಾ ಬೊರ್ಗೊಹೈನ್
Personal information
Born (1997-12-12) 12 December 1997 (age 28)
ಬರೋಮುಖಿಯಾ, ಗೋಲಘಾಟ, ಅಸ್ಸಾಂ, ಭಾರತ
Height೧.೭೯ ಮೀ
Sport
Countryಭಾರತ
Sportಬಾಕ್ಸಿಂಗ್
Event೬೯ kg

ಲವ್ಲಿನಾ ಬೊರ್ಗೊಹೈನ್ ರವರು ಭಾರತೀಯ ಮಹಿಳಾ ಬಾಕ್ಸಿಂಗ್ ಪಟು. ಅವರು 2020 ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮಹಿಳಾ ಬಾಕ್ಸಿಂಗ್ (ವೆಲ್ಟರ್‌ವೈಟ್) ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಗೆದ್ದರು, ಒಲಿಂಪಿಕ್‌ನಲ್ಲಿ ಪದಕ ಗೆದ್ದ ಭಾರತದ ಮೂರನೇ ಬಾಕ್ಸರ್ ಆಗಿದ್ದಾರೆ.[೧][೨]

ಆರಂಭಿಕ ಜೀವನ

[ಬದಲಾಯಿಸಿ]

ಲವ್ಲಿನಾ ಬೊರ್ಗೊಹೈನ್ ರವರು 2 ಅಕ್ಟೋಬರ್ 1997 ರಂದು ಜನಿಸಿದರು ಮತ್ತು ಅಸ್ಸಾಂನ ಗೋಲಘಾಟ್ ಜಿಲ್ಲೆಯವರು. ಆಕೆಯ ಪೋಷಕರು ಟಿಕೆನ್ ಮತ್ತು ಮಾಮೋನಿ ಬೊರ್ಗೊಹೈನ್.

ಸಾಧನೆಗಳು

[ಬದಲಾಯಿಸಿ]

2020 ಟೋಕಿಯೊ ಒಲಿಂಪಿಕ್ಸ್

[ಬದಲಾಯಿಸಿ]

ಅವರು ಟೋಕಿಯೊ ಒಲಿಂಪಿಕ್ಸ್ ಬಾಕ್ಸಿಂಗ್ (ವೆಲ್ಟರ್‌ವೈಟ್) ಪ್ರಾಥಮಿಕ ಸುತ್ತಿನಲ್ಲಿ ಜರ್ಮನ್ ಬಾಕ್ಸರ್ ನಡಿನ್ ಅಪೆಟ್ಜ್ ಅವರನ್ನು ಸೋಲಿಸಿದರು ಮತ್ತು 30 ಜುಲೈ 2021 ರಂದು ಅವರು ತೈವಾನ್‌ನ ಚೆನ್ ನಿಯೆನ್-ಚಿನ್ ಅವರನ್ನು ಸೋಲಿಸಿದರು. ಸೆಮಿಫೈನಲ್‌ನಲ್ಲಿ ಅವರು ವಿಶ್ವ ನಂ ೧ ಬುಸೆನಾಜ್ ಸುರ್ಮೆನೆಲಿ ವಿರುದ್ಧ ಸೋತು ಕಂಚಿನ ಪದಕ ಗೆದ್ದರು.

ಉಲ್ಲೇಖಗಳು

[ಬದಲಾಯಿಸಿ]