ಲಲಿತ್ ಹೊಟೇಲ್

ವಿಕಿಪೀಡಿಯ ಇಂದ
Jump to navigation Jump to search

ಲಲಿತ್ ಹೊಟೇಲ್, ಭಾರತ್ ಹೊಟೇಲ್ ಲಿಮಿಟೆಡ್ ಎಂಟರ್ಪ್ರೈಸ್ ಅವರ ಪ್ರಮುಖ ಬ್ರ್ಯಾಂಡ್, ಲಲಿತ್ ಸೂರಿ ಹಾಸ್ಪಿಟಾಲಿಟಿ ಗ್ರೂಪ್ನ ಒಂದು ಭಾಗವಾಗಿದೆ. ಭಾರತ್ ಹೊಟೇಲ್ ಲಿಮಿಟೆಡ್ ಭಾರತದ ದೊಡ್ಡ ಖಾಸಗೀ ಸ್ವಾಮ್ಯದ ಹೋಟೆಲ್ ಕಂಪನಿಯಾಗಿದೆ.[೧] ದೆಹಲಿಯಲ್ಲಿ ತನ್ನ ಪ್ರಧಾನ ಕಾರ್ಯಸ್ಥಾನ ಹೊಂದಿರುವ ಕಂಪನಿಯು ತನ್ನ ಮೊದಲ ಹೋಟೆಲ್ ಅನ್ನು1988 ರಲ್ಲಿ ತನ್ನ ವಿಸ್ತರಣಾ ಯೋಜನೆಗಳನ್ನು ಕಂಪನಿಯ ಸಂಸ್ಥಾಪಕ ಅಧ್ಯಕ್ಷರು ಶ್ರೀ ಲಲಿತ್ ಸೂರಿ ರವರ ನಾಯಕತ್ವದಲ್ಲಿ, ಅವರು ನಿಧನರಾಗುವವರೆಗೂ ನೋಡಿಕೊಂಡರು.[೨] ಅವರು 2006 ರಲ್ಲಿ ನಿಧನರಾದರು ಮತ್ತು ಅಲ್ಲಿಯ ತನಕ ಅವರು ಆರಂಭಿಸಿದ ಕಂಪನಿ ಉಸ್ತುವಾರಿ ಅವರ ಅಡಿಯಲ್ಲಿ ಮುಂದುವರಿಯುತ್ತಿದೆ, ಸದ್ಯ ಡಾ ಜ್ಯೋತ್ಸಾ ಸೂರಿ ಅಧ್ಯಕ್ಷೆ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.[೩]

ಆಡಳಿತದಲ್ಲಿರುವ ಹೋಟೆಲ್ಗಳು[ಬದಲಾಯಿಸಿ]

 • ಲಲಿತ್ ದಹಲಿ
 • ಲಲಿತ್ ಮುಂಬಯಿ
 • ಲಲಿತ್ ಅಶೋಕ್ ಬೆಂಗಳೂರು
 • ಲಲಿತ್ ಗಾಲ್ಫ್ & ಸ್ಪಾ ರೆಸಾರ್ಟ್ ಗೋವಾ
 • ಲಲಿತ್ ದೇವಾಲಯ ನೋಟ ಖಜುರಾಹೊ
 • ಲಲಿತ್ ಗ್ರ್ಯಾಂಡ್ ಅರಮನೆ ಶ್ರೀನಗರ
 • ಲಲಿತ್ ಲಕ್ಷ್ಮಿ ವಿಲಾಸ್ ಅರಮನೆ ಉದಯ್ಪುರ
 • ಲಲಿತ್ ರೆಸಾರ್ಟ್ ಮತ್ತು ಸ್ಪಾ ಬೇಕಲ್
 • ಲಲಿತ್ ಜೈಪುರ
 • ಲಲಿತ್ ಗ್ರೇಟ್ ಈಸ್ಟರ್ನ್ ಕೋಲ್ಕತಾ
 • ಲಲಿತ್ ಚಂಡೀಘಢ
 • ಶೀಘ್ರದಲ್ಲೇ ಬರಲಿದೆ: ಲಲಿತ್ ಲಂಡನ್

ಉಲ್ಲೇಖಗಳು[ಬದಲಾಯಿಸಿ]

 1. "The Lalit Hotel". The Lalit. Retrieved October 22, 2016.
 2. "Information About The Lalit Golf & Spa Resort". cleartrip.com. Retrieved October 22, 2016.
 3. "The Lalit Five Star Hotel". luxurylondon. Retrieved October 22, 2016.