ವಿಷಯಕ್ಕೆ ಹೋಗು

ರೋಮಾನ್ ಯಾಕಬ್‌ಸನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ರೋಮನ್ ಜಾಕೋಬ್ಸನ್ ಇಂದ ಪುನರ್ನಿರ್ದೇಶಿತ)
Roman Jakobson
ಜನನ(೧೮೯೬-೧೦-೧೧)೧೧ ಅಕ್ಟೋಬರ್ ೧೮೯೬
ಮಾಸ್ಕೋ, ರಷ್ಯಾದ ಸಾಮ್ರಾಜ್ಯ
ಮರಣ18 July 1982(1982-07-18) (aged 85)
ಕೇಂಬ್ರಿಡ್ಜ್, ಮ್ಯಾಸಚೂಸೆಟ್ಸ್, ಯುನೈಟೆಡ್ ಸ್ಟೇಟ್ಸ್
ಪರಂಪರೆಪ್ರೇಗ್ ಭಾಷಾ ವೃತ್ತ
ಮಾಸ್ಕೋ ಭಾಷಾ ವೃತ್ತ
ಮುಖ್ಯ  ಹವ್ಯಾಸಗಳುಭಾಷಾಶಾಸ್ತ್ರ
ಅಧ್ಯಯನ ಮಾಡಿದ ಸಂಸ್ಥೆLazarev ಇನ್ಸ್ಟಿಟ್ಯೂಟ್ ಆಫ್ ಓರಿಯೆಂಟಲ್ ಲಾಂಗ್ವೇಜ್ಸ್ ಮಾಸ್ಕೋ ವಿಶ್ವವಿದ್ಯಾಲಯ
ಗಮನಾರ್ಹ ಚಿಂತನೆಗಳುಜಾಕೋಬ್ಸನ್ ಭಾಷೆಯ ಕಾರ್ಯಗಳು
ಪ್ರಭಾವಕ್ಕೋಳಗಾಗು
  • ಫರ್ಡಿನ್ಯಾಂಡ್ ಡೆ ಸಾಸ್ಸರ್, ನಿಕೊಲಾಯ್ ಟ್ರುಬೆಟ್ಜ್ಕೊಯ್
ಪ್ರಭಾವ ಬೀರು
  • ಕ್ಲೌಡ್ ಲೆವಿ-ಸ್ಟ್ರಾಸ್, ರೊಲ್ಯಾಂಡ್ ಬಾರ್ಥೆಸ್, ಜೋಸೆಫ್ ಗ್ರೀನ್ಬರ್ಗ್, ನಿಕೋಲಾಸ್ ರುವೆಟ್, ಫ್ರೀಡೆಮನ್ ಶುಲ್ಜ್ ವಾನ್ ಥುನ್, ಮೈಕೆಲ್ ಸಿಲ್ವರ್ಸ್ಟೈನ್, ಡೆಲ್ ಹೈಮ್ಸ್, ಜಾಕ್ವೆಸ್ ಲ್ಯಾಕನ್, ಜಾರ್ಜಿಯೊ ಅಗಾಂಬೆನ್, ಪಾಲ್ ರಿಕ್ಯುರ್, ಮೊರಿಸ್ ಹಾಲೆ, ಮೈಕೆಲ್ ಫೌಕಾಲ್ಟ್

ರೋಮಾನ್ ಓಸೀಪವಿಚ್ ಯಾಕಬ್‌ಸನ್, (ರಷ್ಯಾದ ಭಾಷೆ, Роман Осипович Якобсон), (೧೧ ಅಕ್ಟೋಬರ್ ೧೮೯೬ – ೧೮ ಜುಲೈ ೧೯೮೨) ಸ್ವರೂಪವಾದಿ (ಫಾರ್ಮಲಿಜಮ್) ಪಂಥಕ್ಕೆ ಸಂಬಂಧಿತರಾಗಿದ್ದ ರಷ್ಯಾದ ಒಬ್ಬ ಭಾಷಾವಿಜ್ಞಾನಿ ಮತ್ತು ಸಾಹಿತ್ಯ ವಿಮರ್ಶಕರಾಗಿದ್ದರು. ಅವರು ಭಾಷೆ, ಕಾವ್ಯ, ಮತ್ತು ಕಲೆರಚನಾತ್ಮಕ ವಿಷ್ಲೇಷಣೆಯ ಬೆಳವಣಿಗೆಯನ್ನು ಆರಂಭಿಸುವ ಮೂಲಕ ೨೦ನೇ ಶತಮಾನದ ಅತ್ಯಂತ ಪ್ರಭಾವಶಾಲಿ ಭಾಷಾವಿಜ್ಞಾನಿಗಳ ಪೈಕಿ ಒಬ್ಬರೆನಿಸಿದರು.[] – July 18,[][][]

ಉಲ್ಲೇಖಗಳು

[ಬದಲಾಯಿಸಿ]
  1. Kucera, Henry. 1983. "Roman Jakobson." Language: Journal of the Linguistic Society of America 59(4): 871–883.
  2. "Roman Jakobson: A Brief Chronology" Archived 2014-12-02 ವೇಬ್ಯಾಕ್ ಮೆಷಿನ್ ನಲ್ಲಿ., compiled by Stephen Rudy
  3. "YIVO | Jakobson, Roman Osipovich". Yivoencyclopedia.org.
  4. Jakobson, Roman; Waugh, Linda R. (2002-01-01). The Sound Shape of Language (in ಇಂಗ್ಲಿಷ್). Walter de Gruyter. ISBN 9783110889451.


ಬಾಹ್ಯ ಕೊಂಡಿಗಳು

[ಬದಲಾಯಿಸಿ]