ವಿಷಯಕ್ಕೆ ಹೋಗು

ರೋಬಾಟ್(ನೃತ್ಯ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಟೆಂಪ್ಲೇಟು:Popping (dance) ಈ ಯಂತ್ರಮಾನವ ರೋಬಾಟ್ (ಅಥವಾ ವೇಷದರ್ಶಿನಿ ಉಡುಪು)ಎಂಬುದು ಬೀದಿ ಬದಿಯ ನೃತ್ಯ ದ ಒಂದು ಕಾಲ್ಪನಿಕ ಕಥಾನಕದ ನೃತ್ಯ ಪ್ರಕಾರವಾಗಿದೆ.ಇದರ ಶೈಲಿ-ಸಾಮಾನ್ಯವಾಗಿ ಪಾಪಿಂಗ್ ನೃತ್ಯದೊಂದಿಗೆ ತಪ್ಪಾಗಿ ಹೋಲಿಸಲಾಗುತ್ತದೆ,ಇದು ಡಾನ್ಸಿಂಗ್ ರೋಬಾಟ್ ನ್ನು ಅನುಕರಿಸುತ್ತದೆ ಅಥವಾ ವೇಷದರ್ಶಿನಿ ಎನ್ನಲಾಗುತ್ತದೆ.ಈ ಯಂತ್ರಮಾನವ ನೃತ್ಯವು ದಿ ಜಾಕ್ಸನ್ಸ್ ನಂತರ ಪ್ರಸಿದ್ದಿ ಪಡೆದಿದೆ.ಡಾನ್ಸಿಂಗ್ ಮಶೀನ್ ನಂತೆ ಪ್ರದರ್ಶನ ಮಾಡಿದಾಗ ಇದರ ಖ್ಯಾತಿ ರೋಬಾಟ್ ನೃತ್ಯಕ್ಕೆ ಹೋಲಿಕೆಯಾಗುತ್ತದೆ.

ವಿವರಣೆ

[ಬದಲಾಯಿಸಿ]

ಈ ರೋಬಾಟ್ ಎಂಬುದು ಒಂದು ಸಾಮಾನ್ಯ ಕಾಲ್ಪನಿಕ ಯಂತ್ರಮಾನವ ಸಾಧನವಾಗಿದೆ. ಈ ರೋಬಾಟ್ ನ ಚಲನೆಗಳನ್ನು ಸಾಮಾನ್ಯವಾಗಿ ಡೈಮ್ ಸ್ಟಾಪ್ ಮೂಲಕ ಆರಂಭ ಮತ್ತು ಕೊನೆಗೊಳಿಸಲಾಗುತ್ತದೆ.(ಅಂದರೆ ಅನಿಯಮಿತ ತಡೆ)ಇದಕ್ಕೆ ಅಳವಡಿಸಿದ ಮೋಟಾರ್ ಗಳ ಕಾರ್ಯಚಲನೆಯ ಅಸ್ತಿತ್ವ ತೋರಲು ಇದನ್ನು ಪ್ರಚುರಪಡಿಸಲಾಗುತ್ತದೆ.ಹೀಗೆ ಈ ಪಾಪರ್ಸ್ ಕೂಡ ರೋಬಾಟ್ ಗಳೊಂದಿಗೆ ನಾದದ ಮೂಲಕ ಪಾಪ್ ಡಾನ್ಸ್ ಮಾಡುತ್ತವೆ. ಈ ರೋಬಾಟ್ ನ್ನು ಎಲ್ಲಿಯವರೆಗೆ ಒಂದು ಕಾಲ್ಪನಿಕ ನೃತ್ಯದ ಯಂತ್ರ ಎಂದು ಕಾಣುತ್ತೇವೆಯೋ ಅಲ್ಲಿಯ ವರೆಗೆ ಅದನ್ನು ರೋಬಾಟ್ ಎನ್ನಬಹುದು.

ಈ ರೋಬಾಟ್ ನೃತ್ಯವನ್ನು ಸಾಮಾನ್ಯ ಅರ್ಥದಲ್ಲಿ ಪಾಪಿಂಗ್ ನ ಉಪವಿಭಾಗವೆಂದು ಹೇಳುತ್ತೇವೆ.ಯಾಕೆಂದರೆ ನೃತ್ಯ ಮಾಡುವವರಿಗೆ ಇದು ದೈನಂದಿನ ನಿಯಮಿತ ಕೆಲಸಗಳಲ್ಲಿ ಒಂದಾಗಿರುತ್ತದೆ.ಸಂಗೀತದ ಸ್ವರಸದ್ದಿನೊಂದಿಗೆ ಇದನ್ನು ಪರಿಗಣಿಸಿ ಪಾಪ್ ಸಂಗೀತದ ಕುಣಿತಕ್ಕೂ ಹೆಸರಿಸಲಾಗುತ್ತದೆ.ಆದರೆ ರೋಬಾಟ್ ಮಾತ್ರ ತನ್ನ ಅಸ್ತಿತ್ವವನ್ನು ತನ್ನದೇ ಆದ ಕುಣಿತದೊಂದಿಗೆ ಹೊಂದಿರುತ್ತದೆ.ಕೆಲವು ಸಂದರ್ಭಗಳಲ್ಲಿ ನೃತ್ಯ ಪ್ರದರ್ಶಕನು ಯಾವುದೇ ಸಂಗೀತದ ನೆರವಿಲ್ಲದೇ ಈ ರೋಬಾಟ್ ನ್ನು ಅಣಕು ಮಾಡುತ್ತಿರುತ್ತಾನೆ. ಯಾವಾಗ ಇದನ್ನು ಸಂಗೀತವಿಲ್ಲದೇ ಪ್ರದರ್ಶಿಸಲಾಗುತ್ತದೆಯೋ ಆಗ ಅದನ್ನು ನೃತ್ಯ ಎನ್ನುವ ಬದಲಾಗಿ ಅಣಕ ಎಂದು ಹೇಳಲಾಗುತ್ತದೆ. ಬೀದಿ ರಂಗಮಂಚದ ಮೇಲಿನ ಪ್ರದರ್ಶನಗಳು ಹೆಚ್ಚಾಗಿ ಅಣಕಗಳಾಗಿವೆ,ಯಾಕೆಂದರೆ ಇದನ್ನು ಯಾಂತ್ರಿಕ ಮನುಷ್ಯ ಅಥವಾ ಸಂಗೀತ ರಹಿತ ಕುಣಿವ ಸೂತ್ರದ ಬೊಂಬೆ ವಿಧಾನದ ಕಲ್ಪನೆ ಎಂದು ಹೇಳಲಾಗುತ್ತದೆ. ಆಗ ೧೯೬೦ ರಲ್ಲಿ ಈ ಶೈಲಿಯನ್ನು ಸರಳ ಭಾವುಕ ಸಂಗೀತಕ್ಕೆ ತಕ್ಕಂತೆ ಮಾಡುವ ಸಾಮಾಜಿಕ ನೃತ್ಯ ಅಥವಾ ಸರಳ ಸಂಗೀತದ ಮೂಲಕ ಇದನ್ನು ಮಾಡಲಾಗುತ್ತದೆ. ಚಾರ್ಲ್ಸ್ "ರೋಬಾಟ್" ವಾಶಿಂಗ್ಟನ್ ಒಬ್ಬರೇ ರೋಬಾಟ್ ನ್ನು ಮೊದಲ ಬಾರಿಗೆ ಅಣಕ ಮಾಡಿದವರಲ್ಲ.ಅವರು ಮತ್ತು ಅವರ ಪಾಲುದಾರ "ರೋಬಾಟ್ ಆನ್ " ಅವರು ಮೊದಲ ಬಾರಿಗೆ ಸಂಗೀತದೊಂದಿಗೆ ಸಾಮಾಜಿಕ ನೃತ್ಯ ಕಾರ್ಯಕ್ರಮ ಮತ್ತು ಕ್ಲಬ್ ನೃತ್ಯಗಳಲ್ಲಿ ಜೋಡಿಯಾಗಿ ಪಾಲ್ಗೊಂಡರು.ಹೀಗೆ ಇದು ಪಾರ್ಟೀಗಳಲ್ಲಿ ನಡೆಯುವ ಡಾನ್ಸ್ ಕಲೆಯಾಗಿ ಬೆಳೆಯಿತು.ಇಂದಿನ ಪಾಪಿಂಗ್ ಶೈಲಿಗಳು ಆಗಿನ ಕಾಲ್ಪನಿಕ ನೃತ್ಯಗಳಿಗೆ ಮೊದಲಾಯಿತು. ಇದನ್ನು ಸಾಮಾನ್ಯವಾಗಿ "ರೋಬಾಟಿಕ್ಸ್ " ಎಂದು ಕರೆಯಲಾಯಿತು. ಈ ರೋಬಾಟಿಂಗ್ ನ್ನು ಜಾನಪದೀಯ ಸೂತ್ರದ ಬೊಂಬೆಯಾಟದ ಜಾಜ್-ಯುಗಕ್ಕೆ ಹೋಲಿಕೆ ಮಾಡಲಾಗುತ್ತದೆ.(ಇದನ್ನು ಕೆಲವು ಬ್ಯಾಲೆ ನೃತ್ಯಗಳ ಪ್ರಾಯೋಗಿಕ ಪ್ರಕಾರ ಎಂದೂ ಪರಿಗಣಿಸಲಾಗುತ್ತಿತ್ತು)ಹೀಗೆ ನೃತ್ಯಗಾರನು ಸಾಮಾನ್ಯ ಸಂಗೀತದ ತಾಳಕ್ಕೆ ತನ್ನ ಯಾಂತ್ರಿಕ ಚಲನೆಗಳನ್ನು ಮೇಳೈಸುತ್ತಾನೆ.ಇದರಲ್ಲಿ ಮ್ಯುಜಿಕಲ್ ಬಾಕ್ಸ್ ಡಾಲ್ ಕೂಡ ಒಳಗೊಂಡಿರುತ್ತದೆ.

ವ್ಯತ್ಯಾಸಗಳು

[ಬದಲಾಯಿಸಿ]

ಬಂಧಿತ ರೋಬಾಟ್

[ಬದಲಾಯಿಸಿ]

ಇಲ್ಲಿ ರೋಬಾಟ್ ಮೇಲಿನ ವ್ಯತ್ಯಾಸಗೊಳ್ಳುವ ಪ್ರಯೋಗಗಳನ್ನು ನೋಡಿದಾಗ ಅದನ್ನು "ಅರೆಸ್ಟೆಡ್ ರೋಬಾಟ್ " ಅಥವಾ ಬಂಧಿತ ರೋಬಾಟ್ ಎನ್ನುತ್ತೇವೆ.ಇಲ್ಲಿ ನೃತ್ಯಗಾರನ ದೇಹದ ವಿವಿಧ ಭಾಗಗಳು ಅಲ್ಲಲ್ಲಿ ಬಂಧಿಸಲ್ಪಟ್ಟು ವೇಗದ ಕುಲುಕಾಟಕ್ಕೆ ಅಣಿಯಾಗುತ್ತವೆ.ಹೀಗೆ ನೋಡುವಾಗ ಈ ರೋಬಾಟ್ ಮುರಿದು ಬೀಳುತ್ತದೆಯೇನೋ ಎಂದು ಭಾಸವಾಗುತ್ತದೆ. ಇದರಲ್ಲಿನ ಬೀಗ-ಮತ್ತು-ಬಿಡುಗಡೆಯ ಜೋಡಣೆಗಳು ಕೆಳಗೆ ಮುರಿದು ಬೀಳುತ್ತವೆ ಎಂಬ ಭಾವನೆ ಮೂಡಿಸುತ್ತವೆ. ನೃತ್ಯಗಾರನು ತನ್ನ ಒಂದು ಕೈಯಿಂದ ನೇರವಾದ ಒಂದು ಬದಿಗೆ ತನ್ನ ತೋಳನ್ನು ಸ್ಥಬ್ದಗೊಳಿಸಬಹುದು.ಇನ್ನೊಂದನ್ನು ಸಣ್ಣದಾಗಿಸಿ ತಾನು ಅದರ ನೆರವಿನಿಂದ ನೃತ್ಯ ಪ್ರದರ್ಶಿಸಬಹುದು.

ಈ ವೇಷಪ್ರದರ್ಶಕಿ

[ಬದಲಾಯಿಸಿ]
ಚಿತ್ರ:Young man doing the mannequin dance.jpg
ಯುವಕನೊಬ್ಬ ವೇಷಪ್ರದರ್ಶಿನಿ ಉಡುಪಿನಲ್ಲಿ ನೃತ್ಯ ಮಾಡುತ್ತಿರುವುದು

ಇಂತಹ ಚಲನೆಗಳು ಓರ್ವನು ಸಾಮಾನ್ಯ ರೀತಿಯಲ್ಲಿ ಅಣಕದ ಮೂಲಕ ತನ್ನ ವೇಷಧಾರಿತ್ವ ತೋರಿಸಬಹುದಾಗಿದೆ.ಸುಮಾರಾಗಿ ಇಂತಹವುಗಳು ಕ್ರಿಸ್ಮಸ್ ಸಂದರ್ಭದಲ್ಲಿ ಪ್ರಮುಖ ಮಾರಾಟ ಮಳಿಗೆಗಳ ಕಿಂಡಿಗಳ ಮೂಲಕ ಗೋಚರಿಸುವಂತೆ ಮಾಡುವ ಕಲೆಯಾಗಿದೆ. ಇದು ಕೇವಲ ಶೂನ್ಯತೆಯತ್ತ ದೃಷ್ಟಿ ಮತ್ತು ನಿಧಾನ ಚಲನೆಗಳನ್ನು ಒಳಗೊಂಡಿದ್ದು,ಎಲ್ಲಾ ಕೀಲುಗಳ ಸಂಧಿಗಳ ಚಲನೆ ತೋರಿಸುವುದಾಗಿದೆ.

ಸಂಗೀತ

[ಬದಲಾಯಿಸಿ]

ಸಾಮಾನ್ಯವಾಗಿ ಪಾಪಿಂಗ್ ಗೆ ಹೋಲಿಸಿದಾಗ ರೋಬಾಟ್ ಜೊತೆಗಿನ ನೃತ್ಯವನ್ನು ಸಂಗೀತದ ಜೊತೆಗೆ ಸಮೀಕರಿಸಿ ದೃಶ್ಯಮಾಧ್ಯಮದ ಮೇಲೆ ಉತ್ತಮ ಪರಿಣಾಮ ಬೀರುವಂತೆ ಮಾಡಬಹುದು. ಸಂಗೀತದ ಮೂಲಕ ಉತ್ತಮ ಪರಿಣಾಮವನ್ನು ಸಹ ಕಾಣಬಹುದಾಗಿದೆ.ಉದಾಹರಣೆಗೆ ಎಲೆಕ್ಟ್ರೊಫಂಕ್ ನಂತಹ ಸಂಗೀತ ನಾದಗಳು ಉತ್ತಮ ಫಲಿತಾಂಶ ನೀಡಬಲ್ಲವು. ಏನೇಯಾದರೂ ಸಂಗೀತವನ್ನು ವಿಶಿಷ್ಟ ನೃತ್ಯಗಳಿಗೆ ಸಾಮಾನ್ಯವಾಗಿ ಬಳಕೆ ಮಾಡುವುದು ಕಡಿಮೆ.ಆದರೆ ಅದೇ ಒಂದು "ರೋಬಾಟ್ ಥೀಮ್ "ಗಳಲ್ಲಿ ", ಅಂದರೆ ಉದಾಹರಣೆಗೆ ದಿ ಜಾಕ್ಸನ್ ೫'ನೃತ್ಯಗಳು "ಡಾನ್ಸಿಂಗ್ ಮಶಿನ್ " ರೋಬಾಟ್ ಮೈಕೆಲ್ ಜಾಕ್ಸನ್ ಮತ್ತು ಸ್ಟಿಕ್ಸ್'ನ "ಮಿ. ರೋಬಾಟೊ"ಗಳಲ್ಲಿ ರೋಬಾಟ್ ಗಳ ಮೂಲಕ ನೃತ್ಯ ಸಂಯೋಜಿಸಲಾಗಿದೆ."

ಇನ್ನುಳಿದ ನೃತ್ಯಗಳಂತೆ ರೋಬಾಟ್ ಕೂಡಾ ಎ ಕ್ಯಾಪ್ಪೆಲ್ಲಾ (ಸಂಗೀತದ ನೆರವಿಲ್ಲದೇ ಸಮೂಹ ಅಥವಾ ಒಂಟಿಯಾಗಿ ಹಾಡಬಹುದಾಗಿದೆ)ಜೊತೆಯಲ್ಲಿ ಸುಗಮ ಸಂಗೀತದ ಪರಿಣಾಮಗಳನ್ನು ಸ್ಪುರಿಸಬಹುದಾಗಿದೆ.ಇಲ್ಲಿ ಬೀಪ್ ಗಳು ಮತ್ತು ಇನ್ನಿತರ ಎಲೆಕ್ಟ್ರೊ-ಮೆಕ್ಯಾನಿಕಲ್ ಧ್ವನಿಗಳನ್ನು ಬಳಸಬಹುದಾಗಿದೆ.

ಕ್ರೀಡೆ

[ಬದಲಾಯಿಸಿ]

ಟೊಟ್ಟೆನ್ ಹ್ಯಾಮ್ಹಾಟ್ಸ್ ಪುರ್ ನ ಫೂಟ್ಬಾಲ್ ಆಟಗಾರ ಪೀಟರ್ ಕ್ರೌಚ್ ಒಂದು ಗೋಲ್ ಮಾಡಿದ ನಂತರ ರೋಬಾಟ್ ನೃತ್ಯವನ್ನು ಪ್ರದರ್ಶಿಸಿದರು.ಆದರೆ ಅವರು ಇತ್ತೀಚೆಗೆ ಇದನ್ನು ಮಾಡದಿರಲು ನಿರ್ಧರಿಸಿದ್ದು ತಾವು ಒಂದು ಮಹತ್ವದ ಗೋಲ್ ಗುರಿ ಸಾಧಿಸುವವರೆಗೆ ತಾವು ಇದರ ಪ್ರದರ್ಶನ ಮಾಡುವುದಿಲ್ಲವೆಂದು ಪ್ರತಿಜ್ಞೆ ಮಾಡಿದ್ದಾರೆ. ಇದು ವಿಶ್ವ ಕ್ರೀಡೆಗಳಲ್ಲಿ ಸಂಭ್ರಮಿಸುವ ಒಂದು ಪ್ರಕಾರವಾಗಿದೆ.ಇದರ ಸಂಭ್ರಮಾಚರಣೆಯನ್ನು FIFA ೧೦ ಮತ್ತು ೨೦೧೦ FIFA ವರ್ಲ್ಡ್ ಕಪ್ ಸೌತ್ ಆಫ್ರಿಕಾ ಗಳಲ್ಲಿ ಮಾಡಲಾಯಿತು.

ಜನಪ್ರಿಯ ಸಂಸ್ಕೃತಿಯಲ್ಲಿ

[ಬದಲಾಯಿಸಿ]
  • ಕಳೆದ ೨೦೦೯ ಸೆಪ್ಟೆಂಬರ್ ೨೯ರಲ್ಲಿ ಗಿನ್ನೀಸ್ ವಿಶ್ವ ದಾಖಲೆಗಾಗಿ ಅತ್ಯಂತ ಉದ್ದದ ರೋಬಾಟ್ ಡಾನ್ಸ್ ಪ್ರಯತ್ನವನ್ನು ರೊಬೊಗಾಲ್ಸ್ ಅವರು ಆಸ್ಟ್ರೇಲಿಯಾದ ಯುನ್ವರ್ಸಿಟಿ ಆಫ್ ಮೆಲ್ಬೊರ್ನ್ ನಲ್ಲಿ ನಡೆಸಿದರು. ಈ ಹಿಂದಿನ ದಾಖಲೆ ೨೭೬ ನ್ನು ಮುರಿಯಲಾಗಿತ್ತು;ಯಾವಾಗ ವಿಶ್ವ ದಾಖಲೆ ಗಿನ್ನೀಸ್ ವರ್ಲ್ಡ್ ರೆಕಾರ್ಡ್ ೩೧೮ ಜನರು ಒಟ್ಟಾಗಿ ಈ ನೃತ್ಯ ಸಮೂಹದಲ್ಲಿ ಪಾಲ್ಗೊಂಡು ರೋಬಾಟ್ ಶೈಲಿಯನ್ನು ಅಳವಡಿಸಿಕೊಂಡಿದ್ದರು.[]
  • ಇತ್ತೀಚೆಗೆ ೨೦೧೦ ದಲ್ಲಿ ಸೀಜನ್ ೫ ವಿಜೇತರು ಎಂದರೆ ಅಮೆರಿಕಾಸ್ ಬೆಸ್ಟ್ ಡಾನ್ಸ್ ಕ್ರಿವ್ ಪೊರಿಯೊಟಿಕ್ಸ್ ಇವರು ರೋಬಾಟ್-ಮಾದರಿಯ ಚಲನವಲನಗಳಿಗೆ ಹೆಸರಾಗಿದ್ದರು.
  • LXD ಸದಸ್ಯ ಮತ್ತು ಸ್ಟೆಪ್ ೩ಡಿ ಕಾಸ್ಟ್ ಮೆಂಬರ್ ಮಾಡ್ ಚಾಡ್ (ಚಾಡ್ ಸ್ಮಿತ್ )ಅವರು ತಮ್ಮ ಈ ಪ್ರದರ್ಶನಗಳಿಗಾಗಿ ಹೆಸರಾಗಿದ್ದಾರೆ.ಅದಲ್ಲದೇ ಪಾಪಿಂಗ್ ನ ವಿಶೇಷ ರೋಬಾಟ್ ಶೈಲಿಗಳಲ್ಲಿಯೂ ಪರಿಣತರಾಗಿದ್ದಾರೆ.[by whom?] ಅವರು ACDC ಯ ಹಾಡು "ರೋಬಾಟ್ ರಾಕ್ "ಅಂತಿಮ ಹಣಾಹಣಿಯಲ್ಲಿ ಪ್ರದರ್ಶನ ನೀಡಿದರು. ಅಷ್ಟೇ ಅಲ್ಲದೇ ಸ್ಟೆಪ್ ಅಪ್ ೩ಡಿ ಮತ್ತು ತೀವ್ರ ಟೀಕೆಗೊಳಗಾದ ಸರಣಿಗಳಾದ ದಿ ಲೆಜಿಯಾನ್ ಆಫ್ ಎಕ್ಸ್ಟ್ರಾರ್ಡಿನರಿ ಡಾನ್ಸರರ್ಸ್ ನಲ್ಲಿ ಅವರು ಪ್ರದರ್ಶನ ನೀಡಿದ್ದಾರೆ.
  • ಒಂದು ಧಾರಾವಾಹಿ "Angelina Ballerina: The Next Steps",ರಲ್ಲಿ ಕೆಲವು ಮೂಷಕಗಳ ಮೂಲಕ "ರೋಬಾಟ್ ಡಾನ್ಸ್ "ಮಾಡಿಸಲಾಯಿತು.
  • ಈ ಚ್ಯಾಪೆಲ್ಸ್ ಶೊದಲ್ಲಿನ ರಂಗವಿನ್ಯಾಸಕ ಕಾರ್ಲ್ ಲೇಕ್ ಹಲವು ವಿದೂಷಕ ಪಾತ್ರಗಳಲ್ಲಿ ಹಾಗು ಒಟ್ಟಾರೆ ಕೆಲವೆಡೆ ರೋಬಾಟ್ ಪ್ರದರ್ಶನ ನೀಡಿದ್ದರು.[]

ಟಿಪ್ಪಣಿಗಳು

[ಬದಲಾಯಿಸಿ]


ಬಾಹ್ಯ ಕೊಂಡಿಗಳು‌‌

[ಬದಲಾಯಿಸಿ]