ರೋಗ್ (ಚಲನಚಿತ್ರ)
ಗೋಚರ
This article needs more links to other articles to help integrate it into the encyclopedia. (ಜುಲೈ ೨೦೧೭) |
ರೋಗ್ | |
---|---|
ನಿರ್ದೇಶನ | ಪುರಿ ಜಗನ್ನಾಥ್ |
ನಿರ್ಮಾಪಕ | ಸಿ. ಆರ್. ಮನೋಹರ್ ಸಿ. ಆರ್. ಗೋಪಿ |
ಲೇಖಕ | ಪುರಿ ಜಗನ್ನಾಥ್ |
ಪಾತ್ರವರ್ಗ | ಇಷಾನ್ ಮನ್ನಾರ ಚೋಪ್ರಾ ಏಂಜೆಲಾ ಕ್ರಿಸ್ಲಿನ್ಜ್ಕಿ |
ಸಂಗೀತ | ಸುನಿಲ್ ಕಶ್ಯಪ್ |
ಛಾಯಾಗ್ರಹಣ | ಮುಕೇಶ್. ಜಿ |
ಸಂಕಲನ | ಜುನೈದ್ ಸಿದ್ದಿಕಿ |
ಸ್ಟುಡಿಯೋ | ತನ್ವಿ ಫಿಲ್ಮ್ಸ್ |
ವಿತರಕರು | ಜಯ ಆದಿತ್ಯ (ತೆಲುಗು) ಜಯಣ್ಣ ಫಿಲ್ಮ್ಸ್ (ಕನ್ನಡ) |
ಬಿಡುಗಡೆಯಾಗಿದ್ದು | 31 ಮಾರ್ಚ್ 2017 (ತೆಲುಗು), 31 ಮಾರ್ಚ್ 2017 (ಕನ್ನಡ) |
ಅವಧಿ | 134 ನಿಮಿಷಗಳು |
ದೇಶ | ಭಾರತ |
ಭಾಷೆ | ತೆಲುಗು ಕನ್ನಡ |
ರೋಗ್ , ಪುರಿ ಜಗನ್ನಾಥ್ ನಿರ್ದೇಶನದ 2017ರ ಕನ್ನಡ- ತೆಲುಗು ದ್ವಿಭಾಷಾ ಚಿತ್ರ. ಈ ಚಿತ್ರವು ಇಷಾನ್ ಅವರಿಗೆ ನಾಯಕನಾಗಿ ಮೊದಲ ಚಿತ್ರ, ಮನ್ನಾರ ಛೋಪ್ರಾ ಮತ್ತು ಏಂಜೆಲಾ ಕ್ರಿಸ್ಲಿನ್ಸ್ಕಿ ಈ ಚಿತ್ರದ ನಾಯಕಿಯರು.[೧][೨]
ನವೆಂಬರ್ 2015 ರಲ್ಲಿ ಚಿತ್ರೀಕರಣ ಆರಂಭಗೊಂಡಿತ್ತು, 1 ಮಾರ್ಚ್ 2017 ರಂದು ಚಿತ್ರದ ಮೊದಲ ಟ್ರೈಲರ್ ಬಿಡುಗಡೆಯಾಯಿತು.[೩][೪]
ಉಲ್ಲೇಖಗಳು
[ಬದಲಾಯಿಸಿ]- ↑ "Will Puri give his magical touch to Rogue?". Deccan Chronicle. 26 February 2017.
- ↑ "Puri Jagannath's Rogue with new hero ISHAN". AP News Corner. Archived from the original on 2019-08-13. Retrieved 2017-06-22.
- ↑ "Rogue trailer: Puri Jagannadh, Ishaan pack a punch in this potboiler". Indai Today. 2 March 2017.
- ↑ "Puri's 'Rogue' to be remade in Hindi by Salman Khan featuring Suraj Pancholi". ದಿ ಟೈಮ್ಸ್ ಆಫ್ ಇಂಡಿಯಾ. 26 February 2017.