ರೇವು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ರೇವು ಹಡಗುಗಳು ಬಂದುಹೋಗಬಹುದಾದಂಥ ಮತ್ತು ಜನ ಅಥವಾ ಸರಕನ್ನು ನೆಲಕ್ಕೆ ಅಥವಾ ನೆಲದಿಂದ ವರ್ಗಾಯಿಸಬಹುದಾದಂಥ ಒಂದು ಅಥವಾ ಹೆಚ್ಚು ಬಂದರುಗಳನ್ನು ಹೊಂದಿರುವ ತೀರ ಅಥವಾ ಕಿನಾರೆಯ ಮೇಲಿನ ಸ್ಥಳ. ರೇವು ನೆಲೆಗಳನ್ನು ಭೂಮಿ ಮತ್ತು ನೌಕಾಸಂಚಾರ ಯೋಗ್ಯ ನೀರಿಗೆ ಪ್ರವೇಶವನ್ನು ಉತ್ತಮಗೊಳಿಸುವಂತೆ, ವಾಣಿಜ್ಯ ಬೇಡಿಕೆಗಾಗಿ, ಮತ್ತು ಗಾಳಿ ಹಾಗು ಅಲೆಗಳಿಂದ ಆಶ್ರಯಕ್ಕಾಗಿ ಆಯ್ಕೆಮಾಡಲಾಗುತ್ತದೆ. ಹೆಚ್ಚು ಆಳವಾದ ನೀರಿರುವ ರೇವುಗಳು ವಿರಳ, ಆದರೆ ಅಂಥವು ಹೆಚ್ಚು ದೊಡ್ಡ, ಹೆಚ್ಚು ಮಿತವ್ಯಯಕರ ಹಡಗುಗಳನ್ನು ನಿರ್ವಹಿಸಬಹುದು.


"https://kn.wikipedia.org/w/index.php?title=ರೇವು&oldid=336086" ಇಂದ ಪಡೆಯಲ್ಪಟ್ಟಿದೆ