ವಿಷಯಕ್ಕೆ ಹೋಗು

ರೆನೊ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ರ:Renault logo 2009.jpg

ರೆನೊ ಎಸ್.ಎ. (ಯೂರೊನೆಕ್ಸ್ಟ್: ಆರ್‌ಎನ್‌ಒ) ಕಾರುಗಳು, ವ್ಯಾನ್‌ಗಳು, ಟ್ರಕ್‌ಗಳು, ಮತ್ತು ಬಸ್‌ಗಳು/ಗಾಡಿಗಳನ್ನು ಸಹ ಉತ್ಪಾದಿಸುವ ಫ್ರಾನ್ಸ್‌ನ ಒಂದು ಮೋಟಾರು ಕಂಪನಿ. ನಿಸ್ಸಾನ್ ಕಂಪನಿಯೊಂದಿಗಿನ ಅದರ ಕೂಟದ ಕಾರಣ ಅದು ವಿಶ್ವದ ಮೂರನೇ ಅತಿ ದೊಡ್ಡ ಮೋಟಾರು ಕಂಪನಿಯೆನಿಸಿದೆ. ಪ್ರಮುಖ ಕಾರ್ ಕಂಪನಿಗಳಲ್ಲಿ, ಮುಂದಿನ ೩-೪ ವರ್ಷಗಳಲ್ಲಿ ಎಂಟು ವಿದ್ಯುತ್ ವಾಹನಗಳಲ್ಲಿ ೪ ಬಿಲಿಯ ಯೂರೋಗಳಷ್ಟು ಬಂಡವಾಳ ಹೂಡಿ, ರೆನೊ ಮತ್ತು ನಿಸ್ಸಾನ್ ಎರಡೂ ಸೇರಿ ವಿದ್ಯುತ್ ಕಾರ್ ಅಭಿವೃದ್ಧಿಯಲ್ಲಿ ಮುಂದಾಳಾಗಿವೆ.

"https://kn.wikipedia.org/w/index.php?title=ರೆನೊ&oldid=1065115" ಇಂದ ಪಡೆಯಲ್ಪಟ್ಟಿದೆ