ರಿಚರ್ಡ್ ಅಟೆನ್ಬರೊ
Jump to navigation
Jump to search
ರಿಚರ್ಡ್ ಅಟೆನ್‍ಬರೊ | |||||||
---|---|---|---|---|---|---|---|
![]() ಅಟೆನ್‌ಬರೊ | |||||||
ಹುಟ್ಟು ಹೆಸರು ಹುಟ್ಟಿದ ದಿನ ಹುಟ್ಟಿದ ಸ್ಥಳ |
ರಿಚರ್ಡ್ ಸ್ಯಾಮ್ಯುಯಲ್ ಅಟೆನ್‌ಬರೊ 29 ಆಗಸ್ಟ್ 1923 ಕೇಂಬ್ರಿಡ್ಜ್, ಇಂಗ್ಲೆಂಡ್ | ||||||
ನಿಧನ | ೨೦೧೪ | ||||||
ಪತಿ/ಪತ್ನಿ | ಶೀಲ ಸಿಮ್ (1945-Present) | ||||||
|
ರಿಚರ್ಡ್ ಅಟೆನ್‍ಬರೊ ಅವರು ವಿಶ್ವದಲ್ಲಿ ಪ್ರಸಿದ್ಧರಾಗಿರುವುದು, ಅವರು ತಯಾರುಮಾಡಿ ನಿರ್ದೇಶಿಸಿದ ಅತ್ಯಂತ ನೈಜಚಿತ್ರ, 'ಗಾಂಧಿ' ಯಿಂದ. ಗಾಂಧಿಜಿಯವರ ಪಾತ್ರಮಾಡಲು, ಭಾರತದ ಮೂಲದ ನಟ, ಬೆನ್ ಕಿಂಗ್ಸ್ಲಿ ಯವರನ್ನು ಅವರು ಆರಿಸಿಕೊಂಡಿದ್ದರು. ಹೆಚ್ಚಾಗಿ ಅವರು ನಿರ್ದೇಶನದಲ್ಲಿ ತಮ್ಮ ಹೆಚ್ಚಿನ ಕೊಡುಗೆಯನ್ನು ಕೊಟ್ಟಿದ್ದಾರೆ.