ರಾಮನಾಥಮೊಲೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಾಮನಾಥಮೊಲೆರಾಮನಾಥಮೋಳೆಯು ಒಂದು ಪುಟ್ಟ ಹಳ್ಳಿ ಇದು ಕಿರುಗಾವಲು ಹೋಬಳಿಯಲ್ಲಿ ಬರುತ್ತದೆ.ಮಳವಳ್ಳಿ ತಾಲೂಕ್ ಮಂಡ್ಯ ಜಿಲ್ಲೆ ಕರ್ನಾಟಕ ರಾಜ್ಯ .ಈ ಊರಿನಲ್ಲಿ ಎರಡು ದೇವತೆಗಳು ಇದ್ದರೆ. ಒಬ್ಬರು ಕಾಳಿಕ ಮತ್ತೊಬ್ಬರು ಮಾರಮ್ಮ. ವರುಷಕ್ಕೆ ಒಂದು ಬಾರಿ ಹಬ್ಬ ಆಚರಿಸುತ್ತಾರೆ.ಒಂದು ಕೆರೆಯು ಇದೆ.