ರಾಜ್‌ಗುರು ಹೊಸಕೋಟೆ
ಗೋಚರ
ರಾಜ್‌ಗುರು ಕನ್ನಡ ರಂಗಭೂಮಿಯ ಯುವ ಕಲಾವಿದ, ನಟ, ಗಾಯಕ, ನಿರ್ದೇಶಕ ಮತ್ತು ಸಂಗೀತ ನಿರ್ದೇಶಕ. ಇವರು ಸಾತ್ವಿಕ ರಂಗಪಯಣ ತಂಡದಿಂದ ಪ್ರತಿ ವರ್ಷದ ಪರಮಗುರಿಯೆಂಬ ಧ್ಯೇಯವಾಕ್ಯದೊಂದಿಗೆ ಪ್ರಸ್ತುತಪಡಿಸುವ 5 ದಿನಗಳ ಶಂಕರ್ ನಾಗ್ ನಾಟಕೋತ್ಸವ[೧]ದಿಂದ ಹೆಚ್ಚು ಪರಿಚಿತರು. ಇತ್ತೀಚಿಗೆ ಇವರು ಕೇಂದ್ರ ಲಲಿತಕಲಾ ಅಕಾಡೆಮಿಯ ಬಿಸ್ಮಿಲ್ಲಾ ಖಾನ್ ಯುವ ಪ್ರಶಸ್ತಿ ಪಡೆದಿದ್ದಾರೆ[೨]. ಹಾಗೂ 2023-24 ನೇ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಯು ಇವರಿಗೆ ಲಭಿಸಿದೆ. ಇವರ ತಂದೆ ಹೆಸರಾಂತ ಜನಪದ ಗಾಯಕರು ಕಲಾವಿದರು ಆದ ಗುರುರಾಜ್ ಹೊಸಕೋಟೆಯವರ ಮಗ.
ರಂಗಭೂಮಿ
[ಬದಲಾಯಿಸಿ]ರಾಜ್ ಗುರು ಹೊಸಕೋಟೆ | |
---|---|
ರಾಷ್ಟ್ರೀಯತೆ | ಭಾರತೀಯ |
ವೃತ್ತಿ(ಗಳು) | ಗಾಯಕ, ನಟ, ನಿರ್ದೇಶಕ, ಸಂಗೀತ ನಿರ್ದೇಶಕ |
ಸಕ್ರಿಯ ವರ್ಷಗಳು | 20 |
Organisation | ರಂಗಪಯಣ |
ಸಂಗಾತಿ | ನಯನ ಸೂಡ |
ಪೋಷಕ |
|
ಪ್ರಶಸ್ತಿಗಳು | ಬಿಸ್ಮಿಲ್ಲಾ ಖಾನ್ ಯುವ ಪ್ರಶಸ್ತಿ |
ತಂಡ
[ಬದಲಾಯಿಸಿ]ಸಾತ್ವಿಕ ರಂಗಪಯಣ
ನಿರ್ದೇಶನದ ನಾಟಕಗಳು
[ಬದಲಾಯಿಸಿ]ನವರಾತ್ರಿಯ ಕೊನೆಯ ದಿನಗಳು
ಸಿನೆಮಾ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ ಕಡಕೋಳ, ಮಂಜುಶ್ರೀ ಎಂ (20 ಮೇ 2018). "ಶಂಕರ್ ನ ನೆನಪಿನಲ್ಲಿ ನಾಟಕೋತ್ಸವ". ಪ್ರಜಾವಾಣಿ.
- ↑ ರಾಮ್, ಅವಿನಾಶ್ ಜಿ (21 Dec 2022). "ಕಲಾವಿದರಿಗೆ ಸಿಗುವ ಗೌರವ ಬರಹಗಾರರಿಗೂ ಸಿಗಲಿ...'- ಗಾಯಕ, ನಟ ರಾಜಗುರು ಹೊಸಕೋಟೆ". Vijaya Karnataka Web.