ರಾಜಶೇಖರ ನೀರಮಾನ್ವಿ

ವಿಕಿಪೀಡಿಯ ಇಂದ
Jump to navigation Jump to search

ರಾಜಶೇಖರ ನೀರಮಾನ್ವಿ ಇವರು ಪ್ರತಿಭಾವಂತ ಯುವ ಲೇಖಕರು.

ಇವರ ‘ಮಂದಿ ಮನೆ’ ಕಥಾಸಂಕಲನಕ್ಕೆ ೧೯೭೮ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರ ಲಭಿಸಿದೆ.