ರಾಗ ತಾಳ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ರಾಗ ತಾಳ
ರಾಗ ತಾಳ
ನಿರ್ದೇಶನಹೆಚ್.ಎಂ.ಕೃಷ್ಣಮೂರ್ತಿ
ನಿರ್ಮಾಪಕವಂಧಿ
ಪಾತ್ರವರ್ಗಪೃಥ್ವಿರಾಜ್ ಸಾಗರ್ ಜಯಮಾಲ ಮಮತಾಶೆಣೈ, ಮುಸುರಿ ಕೃಷ್ಣಮೂರ್ತಿ, ಶಶಿಕಲಾ, ಶ್ರೀಗೌರಿ, ವಿನೋದ್ ಮುಲಾನಿ, ಸುಂದರ ಕೃಷ್ಣ ಅರಸ್
ಸಂಗೀತಎಂ.ರಂಗರಾವ್
ಛಾಯಾಗ್ರಹಣವೇದ ಪ್ರಭು
ಬಿಡುಗಡೆಯಾಗಿದ್ದು೧೯೮೨
ಚಿತ್ರ ನಿರ್ಮಾಣ ಸಂಸ್ಥೆಸ್ಟೀರಿಯೋ ಫಿಲಂಸ್
ಹಿನ್ನೆಲೆ ಗಾಯನಕೆ.ಜೆ.ಯೇಸುದಾಸ್

ರಾಗ ತಾಳ ಚಿತ್ರವು ೩೦-೮-೧೯೮೨ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಹೆಚ್.ಎಂ.ಕೃಷ್ಣಮೂರ್ತಿನವರು ನಿರ್ದೇಶಿಸಿದ್ದಾರೆ. ವಂಧಿರವರು ಈ ಚಿತ್ರವನ್ನು ನಿರ್ಮಾನಿಸಿದ್ದಾರೆ.

ಚಿತ್ರದ ಹಾಡುಗಳು[ಬದಲಾಯಿಸಿ]

  • ಹೇ ಶಿಲ್ಪಿ ಹೇ ಕಾಲಬ್ರಹ್ಮ - ಕೆ.ಜೆ.ಯೇಸುದಾಸ್, ಚೊರಸ್
  • ಇಂದು ಕನ್ನಡ ಹೊಸಬೆಳಕೊಂಡು - ಎಸ್.ಜಾನಕಿ
  • ಬೆಳ್ಗಾನ ನನ್ನದೆ ಪ್ರಪಂಚ - ನಂದ ಗೋಪಾಲ ರೆಡ್ಡಿ, ಚೊರಸ್
  • ನಿನ್ನ ಯೌವ್ವನದ ಚಿತ್ರದಲ್ಲಿ - ಎಸ್.ಪಿ.ಬಿ, ಎಸ್.ಜಾನಕಿ
  • ಓ ಚೆಲ್ಲುವೆ ನಾಟ್ಯದ ಸಿರಿನವೀಲೆ - ಎಸ್.ಪಿ.ಬಿ, ಬೆಂಗಳೂರು ಲತ
  • ಶೃತಿ ಹಿನವಾಯಿತು - ಎಸ್.ಪಿ.ಬಿ, ಪಿ.ಸುಶೀಲ
"https://kn.wikipedia.org/w/index.php?title=ರಾಗ_ತಾಳ&oldid=1079176" ಇಂದ ಪಡೆಯಲ್ಪಟ್ಟಿದೆ