ರಾಖೀ ಸಾವಂತ್

ವಿಕಿಪೀಡಿಯ ಇಂದ
Jump to navigation Jump to search
ರಾಖೀ ಸಾವಂತ್
Rakhi Sawant visited Charisma Spa in Banglore 05.jpg
ರಾಖೀ ಸಾವಂತ್
ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
ನೀರೂ ಸಾವಂತ್
(1980-02-03) ೩ ಫೆಬ್ರವರಿ ೧೯೮೦ (age ೪೧)
ಬೇರೆ ಹೆಸರುಗಳು ರಾಖೀ ಸಾವಂತ್
ವೃತ್ತಿ ನಟಿ
ವರ್ಷಗಳು ಸಕ್ರಿಯ 1997 – present

ರಾಖೀ ಸಾವಂತ್ (ಜನನ 1980ರ ಫೆಬ್ರವರಿ 3 ರಂದು)[೧] ಒಬ್ಬ ಐಟಮ್ ಹುಡುಗಿ, ಹಿಂದಿ ಚಲನಚಿತ್ರ ಹಾಗೂ ದೂರದರ್ಶನದ ನಟಿ, ರೂಪದರ್ಶಿ ಮತ್ತು ದೂರದರ್ಶನದ ಟಾಕ್ ಶೋನ ನಿರೂಪಕಿ.

ಜೀವನ ಚರಿತ್ರೆ[ಬದಲಾಯಿಸಿ]

ಸಾವಂತ್ ಇವರ ಜನ್ಮನಾಮ ನೀರು ಸಾವಂತ್ , ಇವರು "ಬಹಳ ಕಟ್ಟುನಿಟ್ಟಾದ" ಮುಂಬಯಿ ಪೋಲೀಸ್ ಅಧಿಕಾರಿ ಎಂದು ಹೆಸರಾಗಿದ್ದ ಎಸ್.ಪಿ.ಸಾವಂತ್ ಮತ್ತು ಜಯಾ ಸಾವಂತ್ ದಂಪತಿಗಳ ಪುತ್ರಿಯಾಗಿದ್ದಾಳೆ.[೨] ಒಂದು ಬಡ ಕುಟುಂಬದಿಂದ ಬಂದ ಇವರು ವಿದ್ಯಾಭ್ಯಾಸದಲ್ಲಿ ಹೆಚ್ಚು ಮುಂದುವರೆಯಲಿಲ್ಲ. ಇವರು ಚಲನಚಿತ್ರ ನಿರ್ದೇಶಕ ರಾಕೇಶ್ ಸಾವಂತ್ ಮತ್ತು ಹಿಂದಿನ ನಟಿ ಉಷಾ ಸಾವಂತ್ ಇವರ ಸಹೋದರಿಯಾಗಿದ್ದಾಳೆ.[೩]

ನಾಚ್ ಬಲಿಯೇ 3 ನಲ್ಲಿ ತನ್ನ ಜೊತೆಯಲ್ಲಿ ಪಾಲ್ಗೊಂಡ ಅಭಿಷೇಕ್ ಅವಸ್ಥಿಯೊಂದಿಗೆ ಡೇಟ್ ಮಾಡಿದಳು ಈ ಜೋಡಿಯು ಸ್ಪರ್ಧೆಯಲ್ಲಿ ಎದುರಾಳಿ ಜೋಡಿ ಸಂಜೀದಾ ಶೇಕ್ ಮತ್ತು ಅಮೀರ್ ಅಲಿ ಎದುರು 2007ರಲ್ಲಿ ಸೋತಾಗ, ಪ್ರೇಕ್ಷಕರ ಆಯ್ಕೆಯ ವ್ಯವಸ್ಥೆಯ ನಡುವೆ ಪ್ರವೇಶಿಸಿ ಮೋಸಮಾಡಿದೆ ಎಂದು ಸ್ಟಾರ್ ಪ್ಲಸ್ ಚಾನಲ್‌ನ ವಿರುದ್ಧ ಮೊಕದ್ದಮೆ ಹೂಡಿದರು.[೪]

2009ರ ಆಗಸ್ಟ್‌ 2ರಂದು ನಡೆದ ದೂರದರ್ಶನದ ಪ್ರದರ್ಶನ ರಾಖೀ ಕಾ ಸ್ವಯಂವರ ದಲ್ಲಿ ತನ್ನ ಜೀವನಸಂಗಾತಿಯನ್ನು ಆರಿಸಿಕೊಂಡಳು. ಕೆನಡಾದ ಟೊರೊಂಟೋದಿಂದ ಬಂದಿದ್ದ ಸ್ಪರ್ಧಿ ಎಲೇಶ್ ಪಾರುಂಜನ್‌ವಾಲಾ ಇವರನ್ನು ಮದುವೆ ಮಾಡಿಕೊಳ್ಳುವುದಕ್ಕಾಗಿ ಆಯ್ಕೆ ಮಾಡಿ.[೫]

ಚಲನಚಿತ್ರಗಳ ಪಟ್ಟಿ[ಬದಲಾಯಿಸಿ]

Self[ಬದಲಾಯಿಸಿ]

ಆಕರಗಳು[ಬದಲಾಯಿಸಿ]

  1. "Rakhi Sawant". imdb.com. Retrieved 2009-12-09.
  2. Bhasin, Prachi (January 25, 2006). "Lessons to learn from Rakhi Sawant". Times of India. Retrieved 23 July 2009.
  3. Faleiro, Sonia (31 December 2005). "The prude in scant cloth". Tehelka. Retrieved 23 July 2009.
  4. Mazumdar, Suruchi (December 25, 2007). "Reality check". Express India. Retrieved 23 July 2009.
  5. Aveling, Nick (July 24, 2009). "Toronto man gives India Bachelorette fever". Toronto Star. Retrieved 6 August 2009.

ಹೊರಗಿನ ಕೊಂಡಿಗಳು[ಬದಲಾಯಿಸಿ]