ವಿಷಯಕ್ಕೆ ಹೋಗು

ರವಿ ಕುಮಾರ್ ದಹಿಯಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರವಿ ಕುಮಾರ್ ದಹಿಯಾ
Personal information
Born (1997-12-12) 12 December 1997 (age 27)
ನಾಹ್ರಿ, ಸೋನಿಪತ್, ಹರಿಯಾಣ, ಭಾರತ
Height5 ft 7 in (170 cm)
Sport
Countryಭಾರತ
Sportಕುಸ್ತಿ
Event57 kg
Medal record
ಪುರುಷರ ಕುಸ್ತಿ
Representing  ಭಾರತ
Event 1st 2nd 3rd
ಒಲಿಂಪಿಕ್ಸ್ - 1 -
ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ಗಳು - - 1
ವಿಶ್ವ U23 ಕುಸ್ತಿ ಚಾಂಪಿಯನ್‌ಶಿಪ್‌ಗಳು - 1 -
ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ಗಳು 2 - -
Total 2 2 1
Olympic Games
Silver medal – second place 2020 Tokyo 57 kg
World Championships
Bronze medal – third place 2019 Nur-Sultan 57 kg
Asian Championships
Gold medal – first place 2020 New Delhi 57 kg
Gold medal – first place 2021 Almaty 57 kg
World U23 Championships
Silver medal – second place 2018 Bucharest 57 kg
Junior World Championships
Silver medal – second place 2015 Salvador da Bahia 55 kg

ರವಿ ಕುಮಾರ್ ದಹಿಯಾ ಒಬ್ಬ ಭಾರತೀಯ ಕುಸ್ತಿಪಟು, ೨೦೨೦ ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ೫೭ ಕೆಜಿ ಫ್ರೀಸ್ಟೈಲ್ ಕುಸ್ತಿ ವಿಭಾಗದಲ್ಲಿ ಬೆಳ್ಳಿ ಪದಕ ವಿಜೇತರು[] ಹಾಗೂ ೨೦೧೯ ರ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ರಲ್ಲಿ ಕಂಚಿನ ಪದಕ ಮತ್ತು ಎರಡು ಬಾರಿ ಏಷ್ಯನ್ ಚಾಂಪಿಯನ್ ಆಗಿದ್ದಾರೆ.

ಆರಂಭಿಕ ಜೀವನ

[ಬದಲಾಯಿಸಿ]

ರವಿ ಕುಮಾರ್ ದಹಿಯಾರವರು ೧೯೯೭ರಲ್ಲಿ ಜನಿಸಿದರು. ಹರಿಯಾಣದ ಸೋನಿಪತ್ ಜಿಲ್ಲೆಯ ನಹ್ರಿ ಗ್ರಾಮ ಅವರ ಜನ್ಮಸ್ಥಳ. ೧೦ ನೇ ವಯಸ್ಸಿನಿಂದ, ದಹಿಯಾ ಉತ್ತರ ದೆಹಲಿಯ ಛತ್ರಸಲ್ ಕ್ರೀಡಾಂಗಣದಲ್ಲಿ ಸತ್ಪಾಲ್ ಸಿಂಗ್ ಅವರಿಂದ ತರಬೇತಿ ಪಡೆದರು. ಅವರ ತಂದೆ ರಾಕೇಶ್ ದಹಿಯಾ, ಸಣ್ಣ ಕೃಷಿಕರು.

ಉಲ್ಲೇಖಗಳು

[ಬದಲಾಯಿಸಿ]