ವಿಷಯಕ್ಕೆ ಹೋಗು

ರಣಧೀರ ಕಂಠೀರವ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ರಣಧೀರ ಕಂಠೀರವ(ಚಲನಚಿತ್ರ) ಇಂದ ಪುನರ್ನಿರ್ದೇಶಿತ)
ರಣಧೀರ ಕಂಠೀರವ (ಚಲನಚಿತ್ರ)
ರಣಧೀರ ಕಂಠೀರವ
ನಿರ್ದೇಶನಎನ್.ಸಿ.ರಾಜನ್
ನಿರ್ಮಾಪಕಜಿ.ವಿ.ಅಯ್ಯರ್, ರಾಜಕುಮಾರ್, ಬಾಲಕೃಷ್ಣ, ನರಸಿಂಹರಾಜು
ಪಾತ್ರವರ್ಗರಾಜಕುಮಾರ್ ಲೀಲಾವತಿ ಉದಯಕುಮಾರ್, ವೀರಭದ್ರಪ್ಪ, ಸಂಧ್ಯಾ, ನರಸಿಂಹರಾಜು, ಬಾಲಕೃಷ್ಣ, ಅಶ್ವಥ್, ಆರ್.ನಾಗೇಂದ್ರರಾವ್
ಸಂಗೀತಜಿ.ಕೆ.ವೆಂಕಟೇಶ್
ಛಾಯಾಗ್ರಹಣಬಿ.ದೊರೈರಾಜ್
ಬಿಡುಗಡೆಯಾಗಿದ್ದು೧೯೬೦
ಚಿತ್ರ ನಿರ್ಮಾಣ ಸಂಸ್ಥೆಕನ್ನಡ ಚಲನಚಿತ್ರ ಕಲಾವಿದರ ಸಂಘ
ಇತರೆ ಮಾಹಿತಿಕನ್ನಡದ ೧೦೦ನೇ ವಾಕ್ಚಿತ್ರವಾಗಿರುವ ಈ ಚಿತ್ರ ಕನ್ನಡದ ಮೊದಲ ಐತಿಹಾಸಿಕ ಚಿತ್ರ

ಕಂಠೀರವ ನರಸರಾಜ ಒಡೆಯರ್ ರಾಜ ಒಡೆಯರ ಹಿರಿಯ ಸೋದರ ಇಮ್ಮಡಿ ರಾಜ ಒಡೆಯರ್ ತಮ್ಮ ಮಧ್ಯಪಾನ ಮತ್ತು ಹೆಂಗಳೆಯರ ಸಂಘದಿಂದ ರಾಜ್ಯದ ಆಡಳಿತವನ್ನು ದಳವಾಯಿ ವಿಕ್ರಮರಾಯನ ವಶಕ್ಕೆ ಒಪ್ಪಿಸಿ ಸಹವಾಸದಲ್ಲಿ ನಿರತರಾಗಿರುತ್ತಾರೆ ಇದರ ದುರ್ಲಾಭ ಪಡೆದು ವಿಕ್ರಮರಾಜ ಆಸ್ಥಾನ ಪಂಡಿತರ ಕೈಯಿಂದ ರಾಜಮಾತೆ ತಿಮ್ಮ ಜಮ್ಮನ ಕೈಯಿಂದಲೇ ಹಿಮ್ಮಡಿ ರಾಜ್ ಅವರಿಗೆ ವಿಷಪ್ರಾಶನ ಮಾಡಿಸುತ್ತಾರೆ ಇಮ್ಮಡಿ ರಾಜಒಡೆಯರ್ ಸಾಯುವ ಮುನ್ನವೇ ಗುಂಡ್ಲುಪೇಟೆ ಬಳಿಯ ತೆರಕಣಾಂಬಿ ಅಲ್ಲಿ ವಾಸವಿದ್ದ ನರಸರಾಜ ಒಡೆಯರು ಪಟ್ಟಕ್ಕೆ ಆಯ್ದುಕೊಳ್ಳುವ ಸಂದೇಶ ರವಾನಿಸುವ ಆಡಳಿತವನ್ನು ತನ್ನ ಕೈಯಲ್ಲೇ ಇಟ್ಟುಕೊಳ್ಳುವ ಹೊಂಚು ಹಾಕುತ್ತಾನೆ ನರಸರಾದರೆ ಒಡೆಯರ್ ಪಟ್ಟಕ್ಕೆ ಬಂದೊಡನೆ ಮೊದಲ ಕೆಲಸವಾಗಿ ರಾಜ ವಶದಲ್ಲಿದ್ದ ಒಡವೆ ಆಭರಣಗಳನ್ನು ನಾಣ್ಯ ಟಂಕಿಸಲು ತಿರುಗುತ್ತಾರೆ ವಿಕ್ರಮ ರಾಜಯ್ಯ ಮತ್ತು ಅವನ ಅನುರಾದ ನಂಜರಾಜಯ್ಯ ಗುಂಡಪ್ಪ ಮತ್ತು ಮೊದಲಾದವರನ್ನು ನಿಗ್ರಹಿಸಲು ಆಪ್ತಮಿತ್ರ ನೀರಿನಲ್ಲಿ ಮಂತ್ರಿಯಾಗಿ ನೇಮಿಸುತ್ತಾರೆ ನರಸರಾಜ ಒಡೆಯರ್ ರನ್ನು ಕೊಲ್ಲಲು ವಿಕ್ರಮರಾಜ ಭಟರನ್ನು ಕಳಿಸಿದಾಗ ರಾಜನಿಷ್ಟ ಭಟರು ವಿಕ್ರಮ ರಾಜಯ್ಯನಲೇ ಹ**** ಕೈಯುತ್ತಾರೆ ಇದೀಗ ಕಂಠೀರವ ನರಸರಾಜ ಒಡೆಯರ್ ನಿರಾತಂಕವಾಗಿ ಆಡಳಿತ ಮಾಡಲು ತೊಡಗುತ್ತಾರೆ ತಿರುಚಿನಾಪಳ್ಳಿಯಲ್ಲಿ ವೀರಮಲ್ಲ ಎಂಬ ಚಡ್ಡಿಯೂ ತನ್ನ ಚಡ್ಡಿ ಅಡಿಯಲ್ಲಿ ವೀರರು ನಡೆದು ಬರುವಂತೆ ಕೋಟೆ ಬಾಗಿಲಿಗೆ ತನ್ನ ತಟ್ಟಿಯನ್ನು ಕಟ್ಟಿರುತ್ತಾನೆ

ವೀರ ಮಲ್ಲನ ಸೊಕ್ಕು ಮುರಿಯಲು ಗಿರೀಶ ಜೊತೆಮಾಡಿ ರಣಧೀರ ಕಂಠೀರವ ತಿರುಚನಾಪಳ್ಳಿಯ ಹೊರಡುತ್ತಾರೆ ಮೋಸದಿಂದ ಮೊದಲು ಆನೆಯೊಂದನ್ನು ಎದುರಿಸಲು ರಾಜ ಕಂಠೀರವ ನಿಗದಿ ನೀಡುತ್ತಾನೆ ಆದರೆ ರಣಧೀರ ಕಂಠೀರವ ಆನೆಯನ್ನು ಮಲ್ಲನನ್ನು ಇಬ್ಬರನ್ನು ಬರುತ್ತಾನೆ ಇದನ್ನು ಸಹಿಸದ ವೀರ ಮಲ್ಲನ ತಮ್ಮ ಸಂದಿಲಿ ಮಲ್ಲ ವಿಕ್ರಮರಾಜ ಕೈಜೋಡಿಸುತ್ತಾನೆ.

ಶ್ರೀರಂಗಪಟ್ಟಣದ ದೇಗುಲದ ದೇವದಾಸಿ ದೊಡ್ಡಿ ಅಲ್ಲಿ ಬರುವ ಸಂಗೀತದ ಮಹರ್ಷಿ ವಿಶ್ವನಾಥ ಶಾಸ್ತ್ರಿ ಎಂದು ತನಗೆ ಸಂಗೀತ ಕಲಿಸಲು ಬಿಡುತ್ತಾಳೆ ಎಂದಿಗೂ ನರ್ತಿಸುವುದು ಮತ್ತು ಯಾರೊಂದಿಗೂ ಮದುವೆಯಾಗಬಾರದು ಎಂಬ ಷರತ್ತನ್ನು ವಿಶ್ವನಾಥ ಶಾಸ್ತ್ರಿ ದೊಡ್ಡಿಗೆ ಸಂಗೀತ ಕಲಿಸಲು ಶುರುಮಾಡುತ್ತಾನೆ ಕಂಠೀರವನು ದೊಡ್ಡಿಯ ಸೌಂದರ್ಯದ ಬಗ್ಗೆ ಕೇಳಿ ಆಕೆಯನ್ನು ನೋಡಲು ಮಾರು ವೇಷದಲ್ಲಿ ಬೆರಳುತ್ತಾನೆ ದೊಡ್ಡಿ ಮತ್ತು ಕಂಠೀರವ ಪ್ರೇಮದಲ್ಲಿ ಬಿತ್ತು ಮದುವೆಯಾಗಲು ಯೋಚಿಸುತ್ತಾರೆ ವಿಶ್ವನಾಥ ಶಾಸ್ತ್ರಿ ದುಡಿಯನ್ನು ಕೈಬಿಡುತ್ತಾರೆ ದುರದೃಷ್ಟವಶಾತ್ ಕಂಠೀರವನ ಮಾವಯ್ಯ ದೊಡ್ಡಿಯ ಮೇಲೆ ಸಂದೇಹ ಪಡುವಂತೆ ನಂಜರಾಜಯ್ಯ ವ್ಯೂಹ ರಚಿಸುತ್ತಾನೆ ಕಂಠೀರವ ನು ತನ್ನ ಮೇಲೆ ಸಂದೇಹ ಪಟ್ಟ ಮೇಲೆ ಬದುಕಲು ಇಚ್ಛಿಸದ ದೊಡ್ಡಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ ಹುತ್ತ ನಿಂದ ಮೈಸೂರು ಸಂಸ್ಥಾನಕ್ಕೆ ಯಾವುದಾದರೂ ಪ್ರಯೋಜನ ಆಗಲಿ ಎಂದು ಪತ್ರ ಬರೆದಿದ್ದು ಸಾಯುತ್ತಾರೆ ನಂಜರಾಜಯ್ಯ ಹಿಂದಿಲಿ ಮಲ್ಲ ಮತ್ತು ಮಿಕ್ಕ 25 ಪಾತಕಿಗಳನ್ನು ಏಕಾಂಗಿಯಾಗಿ ಕೊಂದು ಕಂಠೀರವನ ರಾಜ್ಯ ಅಂಗವನ್ನು ಸಿಕ್ತಾನೆ ದೊಡ್ಡಿಯ ನೆನಪಲ್ಲಿ ವಿಶಾಲ ಜಲಾಶಯವನ್ನು ಕಟ್ಟಿಸುವ ಮೂಲಕ ದೊಡ್ಡಿಯ ನೆನಪನ್ನು ಚಿರಸ್ಥಾಯಿಯಾಗಿರುವ ಕಂಠೀರವ ಅಮರನಾಗುತ್ತಾನೆ

ನಂಜರಾಜಯ್ಯ ಮತ್ತು ಹಿಂದಿಲಿ ಮಲ್ಲ ಹಲವು ಬಾರಿ ರಣಧೀರ ಕಂಠೀರವ ಕೊಲ್ಲಲು ಪ್ರಯತ್ನ ಮಾಡುತ್ತಾರೆ ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ದೇಗುಲದಲ್ಲಿ ಕಂಠೀರವನನ್ನು ಪ್ರಯತ್ನಿಸಿದಾಗ ಗಿರೀಶ ತನ್ನ ಪ್ರಾಣವನ್ನು ಅರ್ಪಿಸಿ ಕಂಠೀರವನನ್ನು ಕಾಪಾಡುತ್ತಾನೆ

ವೈಶಿಷ್ಟ್ಯಗಳು

[ಬದಲಾಯಿಸಿ]
  • ಡಾಕ್ಟರ್ ರಾಜಕುಮಾರ್ ನರಸಿಂಹರಾಜು ಜೀವಿ ಅಯ್ಯರ್ ಮತ್ತು ಬಾಲಕೃಷ್ಣ ನಿರ್ಮಿಸಿದ ಏಕೈಕ ಚಿತ್ರ
  • ಅಯ್ಯರ್ ಮತ್ತು ರಾಜಕುಮಾರ ಚಿತ್ರದ ನಂತರ ಜೊತೆಗೆ ಕೆಲಸ ಮಾಡಲಿಲ್ಲ
  • ಟಂಕಸಾಲೆ ನಿರ್ಮಿಸಿದ ದೊರೆ ಕಂಠೀರವ ನರಸರಾಜು ಒಡೆಯರ್ ಮೊದಲಿಗರು