ರಘುರಾಮ ರಾಜನ್

ವಿಕಿಪೀಡಿಯ ಇಂದ
Jump to navigation Jump to search
ರಘುರಾಮ ರಾಜನ್
Raghuram Rajan, IMF 69MS040421048l.jpg
Dr. Raghuram G Rajan in 2004
ಹಾಲಿ
ಅಧಿಕಾರ ಸ್ವೀಕಾರ 
4 September 2013
ಪೂರ್ವಾಧಿಕಾರಿ Dr. D Subbarao
ವೈಯಕ್ತಿಕ ಮಾಹಿತಿ
ಜನನ (1963-02-03) 3 February 1963 (age 56)
Bhopal, Madhya Pradesh
ರಾಷ್ಟ್ರೀಯತೆ Indian
ಸಂಗಾತಿ(ಗಳು) Radhika Puri
ಅಭ್ಯಸಿಸಿದ ವಿದ್ಯಾಪೀಠ Delhi Public School, RK Puram
IIT Delhi (B.Tech.)
IIM Ahmedabad (MBA)
MIT Sloan School of Management (PhD)
ಸಹಿ


""ರಘುರಾಮ್ ಗೋವಿಂದ ರಾಜನ್"" ಭಾರತದ ಖ್ಯಾತ ಅರ್ಥ ಶಾಸ್ತ್ರಘ್ನರು ಹಾಗು ಭಾರತೀಯ ರಿಸರ್ವ್ ಬ್ಯಾಂಕ್ನ ೨೩ ನೇ ಹಾಗು ಪ್ರಚಲಿತ ಗವರ್ನರ್. ಇವರು ಸೆಪ್ಟೆಂಬರ್ ೪, ೨೦೧೩ ರಂದು ಅಧಿಕಾರ ಸ್ವೀಕರಿಸಿದರು. ಇವರು ಚಿಕಾಗೋ ವಿಶ್ವ ವಿದ್ಯಾನಿಲಯದ ಭೂತ್ ಸ್ಕೂಲ್ ಆಫ್ ಬಿಸಿನೆಸ್ ನಲ್ಲಿ ಎರಿಕ್ ಜೆ. ಕ್ಲೀಚರ್ ವಾಣಿಜ್ಯ ಫ್ರೊಫೆಸರ್ ಆಗಿದ್ದಾರೆ. ಇದರ ಜೊತೆಗೆ ವಿಶ್ವ ಬ್ಯಾಂಕ್, ಫೆಡರಲ್ ರಿಸರ್ವ್ ಬೋರ್ಡ್ ಹಾಗು ಸ್ವೀಡಿಶ್ ಸಂಸದೀಯ ಆಯೋಗದ ವಿಸಿಟಿಂಗ್ ಫೆಲೋ ಆಗಿದ್ದಾರೆ. ಅವರು ಇದಕ್ಕಿಂತ ಮೊದಲು ಅಮೇರಿಕಾ ವಾಣಿಜ್ಯ ಸಂಸ್ಥೆ ಯ ಅಧ್ಯಕ್ಷರು ಹಾಗು ಅಂತರ ರಾಷ್ಟ್ರೀಯ ವಾಣಿಜ್ಯ ಸಂಸ್ಥೆಯಲ್ಲಿ ಮುಖ್ಯ ಅರ್ಥ ಶಾಸ್ತ್ರಘ್ನರು ಆಗಿದ್ದರು. ಇವರು ಪ್ರಧಾನ ಮಂತ್ರಿ ಡಾ ಮನಮೋಹನ ಸಿಂಗ್ ಅವರಿಗೆ ಆರ್ಥಿಕ ಸಲಹಾಗಾರರಾಗಿದ್ದರು. ಇವರು ಸೆಪ್ಟೆಂಬರ್ ೪, ೨೦೧೩ ರಿಂದ ೩ ವರ್ಷಗಳ ಅವಧಿಗೆ ಭಾರತೀಯ ರಿಸರ್ವ್ ಬ್ಯಾಂಕ್ನ ಗವರ್ನರ್ ಆಗಿ ನಿಯುಕ್ತಿಗೊಂಡಿದ್ದಾರೆ.