ರಂಗಕರ್ಮಿ

ವಿಕಿಪೀಡಿಯ ಇಂದ
Jump to navigation Jump to search

ರಂಗಭೂಮಿಗೆ ನಾಟಕ ರಚನೆ, ನಟನೆ, ನಿರ್ದೇಶನ, ಪ್ರಸಾಧನ, ಬೆಳಕು, ಪರಿಕರ, ಸಂಗೀತ, ಮೇಲುಸ್ತುವಾರಿ, ನಿರ್ವಹಣೆ ಇತ್ಯಾದಿ ಎಲ್ಲ ವಿಭಾಗಗಳಲ್ಲೂ ತಮ್ಮ ತಮ್ಮ ಕೊಡುಗೆಯನ್ನು ನೀಡುವ ಸೃಜನಶೀಲ ವ್ಯಕ್ತಿತ್ವಗಳು.