ಯು ಎಸ್ ಓಪನ್ ಟೆನಿಸ್ --೨೦೧೭

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

೨೦೧೭ ರ ಕೊನೆಯ ಗ್ರಾಂಡ್ ಸ್ಲ್ಯಾಮ್ ಆದ ಯು ಎಸ್ ಓಪನ್ (ಅಮೆರಿಕಾ ಓಪನ್)ಟೆನಿಸ್ ಪಂದ್ಯಾವಳಿಯ ೧೩೭ ನೇ ಆವೃತ್ತಿಯು ಆಗಸ್ಟ್ ೨೮ ರಿಂದ ಸೆಪ್ಟೆಂಬರ್ ೧೦ ರವರೆಗೆ ನಡೆಯಿತು.

ಪಲಿತಾಂಶ[ಬದಲಾಯಿಸಿ]

ಪುರುಷರ ಸಿಂಗಲ್ಸ್ :

ಸಿಂಗಲ್ಸ್ ನಲ್ಲಿ ಸ್ಪೇನ್ ನ ರಾಫೆಲ್ ನಡಾಲ್ ಅವರು ದಕ್ಷಿಣ ಆಫ್ರಿಕಾದ ಕೆವಿನ್ ಅಂಡರ್ ಸನ್ ಅವರನ್ನು ೬-೩,೬-೩,೬-೪,ನೇರ ಸೆಟ್ ಗಳಿಂದ ಸೋಲಿಸಿದರು.ಗ್ರಾಂಡ್ ಸ್ಲಾಮ್ನ ನಲ್ಲಿ ನಡಾಲ್ ಗೆದ್ದ ಒಟ್ಟು ೧೬ ನೇ ಪ್ರಶಸ್ತಿ ಇದು.ಯು ಎಸ್ ಓಪನ್ ನಲ್ಲಿ ೩ ನೇ ಪ್ರಶಸ್ತಿ ಇದು.

ಮಹಿಳಾ ಸಿಂಗಲ್ಸ್ :

ಮಹಿಳಾ ಸಿಂಗಲ್ಸ್ ನಲ್ಲಿ ಅಮೇರಿಕಾದ ಸ್ಲೊಯಾನೆಸ್ಟಿಪನ್ಸ್ ಅವರು ಅಮೇರಿಕಾದವರೆ ಆದ ಮ್ಯಡಿಸನ್ ಕಿಸ್ ವಿರುದ್ಧ ೬-೩, ೬-೦ ನೇರ ಸೆಟ್ ಗಲ್ಿನಡತ೯ ಚೊಚ್ಚಲ ಗ್ರಾಂಡ್ ಸ್ಲ್ಯಾಮ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಪುರುಷರ ಡಬಲ್ಸ್ :

ಪುರುಷರ ಡಬಲ್ಸ್ ನಲ್ಲಿ ನೇದರ್ ಲ್ಯಾಂಡ್ ನ ಜಿನ್ ಜುಲಿಯನ್ ರೋಜರ್ ಹಾಗೂ ರೊಮೆನಿಯಾದ ಹೋರಿಯಾ ಟಿಕಾವು ಅವರು ಸ್ಪೇನ್ ನ ಫೇಲಿಷಿಯಾನೊ ಲೋಪೇಜ್ ಹಾಗೂ ಮಾರ್ಕ್ ಲೋಪೇಜ್ ಅವರನ್ನು ೬-೪,೬-೩ ಸೆಟ್ ಗಳಿಂದ ಸೋಲಿಸಿ ಪ್ರಶಸ್ತಿ ಗೆದ್ದುಕೊಂಡರು.

ಮಹಿಳಾ ಡಬಲ್ಸ್ :

ಮಹಿಳಾ ಡಬಲ್ಸ್ ವಿಭಾಗದಲ್ಲಿ ಸ್ವೀಟ್ಜರ್ ಲ್ಯಾಂಡ್ ನ್ನ ಮಾರ್ಟಿನ್ ಹಿಂಗಿಸ್ ಹಾಗೂ ಚೀನಾ ತೈಫೇಯ್ ಚಾನಯುಂಗ ಜಾನ್ ರವರು ಜೆಕ್ ಗಣರಾಜ್ಯದ ಲೂಸಿ ಹ್ರಾಡೆಕಾ ಮತ್ತೂ ಕ್ಯಾಥರಿನ ಸಿನಿಯಾಕೊವಾ ವಿರುದ್ಧ ೬-೩,೬-೨,ರ ನೇರ ಸೆಟ್ ಗಳಿಂದ ಜಯಗಳಿಸಿದರು.

ಮಿಕ್ಸಡ್ ಡಬಲ್ಸ್ :

ಮಿಕ್ಸಡ್ ಡಬಲ್ಸ್ ವಿಭಾಗದಲ್ಲಿ ಬ್ರಿಟನ್ ನ ಜೆಮೀ ಮರ್ರೆ ಮತ್ತುತು ಸ್ವೀಟ್ಜ್ ರ್ ಲ್ಯಾಂಡ್ ನ ಮಾರ್ಟಿನ್ ಹಿಂಗಿಸ್ ಅವರು ನ್ಯೂಜಿಲೇಂಡಿ ನ ಮೈಕೆಲ್ ವೀನಸ್ ಮತ್ತೂ ಚೀನಾ ತೈಫೇಯ ಚಾನ್ ಹಾವೋ ಚಿಂಗ್ ಅವರನ್ನು ೬-೧, ೪-೬,೧೦-೮,ರಲ್ಲಿ ಸೋಲಿಸಿದರು.

ರಾಫೆಲ್ ನಡಾಲ್ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳು[ಬದಲಾಯಿಸಿ]

*ಆಸ್ಟ್ರೇಲಿಯಾ ಓಪನ್ - ೨೦೦೯

*ಪ್ರೆಂಚ್ ಓಪನ್. -೨೦೦೫, ೨೦೦೬,೨೦೦೭,೨೦೦೮,೨೦೧೦,೨೦೧೧,೨೦೧೨,೨೦೧೩,೨೦೧೪,೨೦೧೭

*ವಿಂಬಲ್ಡನ್ ಓಪನ್ -೨೦೦೮,೨೦೧೦