ಯಮುನಾ ಕೃಷ್ಣನ್

ವಿಕಿಪೀಡಿಯ ಇಂದ
Jump to navigation Jump to search
ಯಮುನಾ ಕೃಷ್ಣನ್
ಜನನ೨೫ ೧೯೭೪
ವಾಸಸ್ಥಳಚಿಕಾಗೊ
ಪೌರತ್ವಭಾರತ
ರಾಷ್ಟ್ರೀಯತೆಭಾರತೀಯ
ಕಾರ್ಯಕ್ಷೇತ್ರಜೈವಿಕ ರಸಾಯನಶಾಸ್ತ್ರ
ಸಂಸ್ಥೆಗಳುಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್
ಯುನಿವರ್ಸಿಟಿ ಆಫ್ ಕೇಂಬ್ರಿಡ್ಜ್
ನ್ಯಾಷನಲ್ ಸೆಂಟರ್ ಫಾರ್ ಬಯೊಲಾಜಿಕಲ್ ಸೈನ್ಸಸ್
ಯುನಿವರ್ಸಿಟಿ ಆಫ್ ಚಿಕಾಗೊ
ವಿದ್ಯಾಭ್ಯಾಸಯುನಿವರ್ಸಿಟಿ ಆಫ್ ಮದ್ರಾಸ್
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್
ಗಮನಾರ್ಹ ಪ್ರಶಸ್ತಿಗಳುಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ ಇನ್ಫೋಸಿಸ್ ಪ್ರಶಸ್ತಿ

ಯಮುನಾ ಕೃಷ್ಣನ್ (೨೫ ಮೇ, ೧೯೭೪) ಅವರು ಚಿಕಾಗೋ ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿದ್ದಾರೆ.[೧]

ಜನನ[ಬದಲಾಯಿಸಿ]

ಯಮುನಾ ಕೃಷ್ಣನ್ ಅವರು ೨೫ ಮೇ, ೧೯೭೪ ರಲ್ಲಿ ಕೇರಳದ ಮಲಪ್ಪುರಂ ಜಿಲ್ಲೆಯ ಪರಪ್ಪನಂಗಡಿಯಲ್ಲಿ ಕೃಷ್ಣನ್ ಮತ್ತು ಮಿನಿಯವರ ಮಗಳಾಗಿ ಜನಿಸಿದರು.[೨]

ವೈಯಕ್ತಿಕ ಜೀವನ[ಬದಲಾಯಿಸಿ]

೧೯೯೪ರಲ್ಲಿ ಯಮುನಾ ಕೃಷ್ಣನ್ ಅವರು ಮದ್ರಾಸ್ ವಿಶ್ವವಿದ್ಯಾಲಯದ ಮಹಿಳಾ ಕ್ರಿಶ್ಚಿಯನ್ ಕಾಲೇಜಿನಲ್ಲಿ ರಸಾಯನಶಾಸ್ತ್ರದಲ್ಲಿ ಪದವಿ ಪಡೆದರು.೨೦೦೨ರಲ್ಲಿ ಆರ್ಗೆನಿಕ್ ಕೆಮಿಸ್ಟ್ರಿ ವಿಷಯಕ್ಕೆ ಸಂಬಂಧಿಸಿ ಪಿ.ಎಚ್.ಡಿ. ಪದವಿಯನ್ನು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನಿಂದ ಪಡೆದರು. ಯಮುನಾ ಕೃಷ್ಣನ್ ಮೊದಲು ಬೆಂಗಳೂರಿನ ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ಮತ್ತು ಜೈವಿಕ ವಿಜ್ಞಾನದ ರಾಷ್ಟ್ರೀಯ ಕೇಂದ್ರದಲ್ಲಿ ಓದುಗರಾಗಿದ್ದರು.ಅವರು ವಿಜ್ಞಾನ ಮತ್ತು ತಂತ್ರಜ್ಞಾನದ ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿಯನ್ನು ಪಡೆದುಕಂಡ ಅತಿ ಕಿರಿಯ ವಯಸ್ಸಿನ ಮಹಿಳೆಯಾಗಿದ್ದಾರೆ.[೩]

ವೃತ್ತಿ ಜೀವನ[ಬದಲಾಯಿಸಿ]

ಯಮುನಾ ಕೃಷ್ಣನ್ ಅವರು ಪೋಸ್ಟ್ ಡಾಕ್ಟೋರಲ್ ರಿಸರ್ಚ್ ಸಹವರ್ತಿಯಾಗಿ ಮತ್ತು ೧೮೫೧ರಲ್ಲಿ ಯುನಿವರ್ಸಿಟಿ ಆಫ್ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ರಿಸರ್ಚ್ ಫೆಲೋ ಆಗಿ, ೨೦೦೧ ರಿಂದ ೨೦೦೪ರ ವರೆಗೆ ರಸಾಯನಶಾಸ್ತ್ರ ವಿಭಾಗದಲ್ಲಿ ಕೆಲಸ ಮಾಡಿದರು.[೪]

ಸಂಶೋಧನೆ[ಬದಲಾಯಿಸಿ]

ಯಮುನಾ ಕೃಷ್ಣನ್ ಅವರು ನ್ಯೂಕ್ಲಿಯಿಕ್ ಆಮ್ಲಗಳ ರಚನೆ ಮತ್ತು ಡೈನಾಮಿಕ್ಸ್, ನ್ಯೂಕ್ಲಿಯಿಕ್ ಆಮ್ಲ ನ್ಯಾನೊತಂತ್ರಜ್ಞಾನ, ಸೆಲ್ಯುಲಾರ್ ಮತ್ತು ಉಪಕೋಶ ತಂತ್ರಜ್ಞಾನಗಳಿಗೆ ಸಂಬಂಧಿಸಿದ ಕ್ಷೇತ್ರಗಳ ಕುರಿತು ಇವರ ಪ್ರಸ್ತುತ ಸಂಶೋಧನಾ ಆಸಕ್ತಿಯಾಗಿತ್ತು.[೫]

ಪ್ರಶಸ್ತಿಗಳು[ಬದಲಾಯಿಸಿ]

 • ರಿಸರ್ಚ್ ಫೆಲೊಷಿಪ್, ರಾಯಲ್ ಕಮಿಷನ್ ಫಾರ್ ದ ಎಗ್ಸಿಬಿಷನ್,೧೮೫೧.
 • ಫೆಲೊಷಿಪ್ ಆಫ್ ವುಲ್ಫ್ಸನ್ ಕಾಲೇಜ್,ಉನಿವರ್ಸಿಟಿ ಆಫ್ ಕೇಂಬ್ರಿಡ್ಜ್.
 • ಇನೋವೇಟಿವ್ ಯಂಗ್ ಬಯೋಟೆಕ್ನಾಲಜಿಸ್ಟ್ ಅವಾರ್ಡ್.[೬]
 • ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿಸ್ ಯಂಗ್ ಸೈಂಟಿಸ್ಟ್ ಮೆಡಲ್.[೭]
 • ಎಸೊಸಿಯೇಟ್, ಇಂಡಿಯನ್ ಅಕಾಡೆಮಿ ಆಫ್ ಸೈನ್ಸ್.
 • ಡಿಬಿಟಿ-ವೆಲ್ಕಮ್ ಟ್ರಸ್ಟ್ ಇಂಡಿಯ ಏಲಿಯನ್ಸ್ ಸೀನಿಯರ್ ಫೆಲೊಷಿಪ್ ಅವಾರ್ಡ್.
 • ಶಾಂತಿ ಸ್ವರೂಪ್ ಭಟ್ನಾಗರ್ ಅವಾರ್ಡ್,ಕೆಮಿಕಲ್ ಸೈನ್ಸ್ (ಯಂಗೆಸ್ಟ್ ಎವರ್ ಫೀಮೇಲ್ ಅವಾರ್ಡ್ ಇನ್ ಎನಿ ಕೆಟಗರಿ).[೮]
 • ಕೆಮಿಕಲ್ ಸೈನ್ಸ್ ಎಮರ್ಜಿಂಗ್ ಇನ್ವೆಸ್ಟಿಗೇಟರ್ ಅವಾರ್ಡ್, ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿ.
 • ಇನ್ಫೋಸಿಸ್ ಪ್ರಶಸ್ತಿ ೨೦೧೭,ಫಿಸಿಕಲ್ ಸೈನ್ಸಸ್.[೯]

ಉಲ್ಲೇಖಗಳು[ಬದಲಾಯಿಸಿ]

 1. https://scholar.google.co.in/citations?user=ReThrX4AAAAJ&hl=en
 2. http://oneorganichemistoneday.blogspot.com/2015/05/yamuna-krishnan.html
 3. https://www.revolvy.com/page/Yamuna-Krishnan
 4. http://indian-scientists.padakshep.org/subjectareas/chemical-sciences/chem-bhatnagar-prize-winners/yamuna-krishnan
 5. https://www.ncbs.res.in/former-faculty/yamuna
 6. http://www.dbtindia.nic.in/innovative-young-biotechnologist-award/
 7. https://www.chemistryviews.org/details/ezine/9209581/Give_It_All_Youve_Got.html
 8. http://news.ncbs.res.in/archivednews/story/yamuna-krishnan-wins-shanti-swarup-bhatnagar-award-chemical-sciences
 9. http://www.infosys-science-foundation.com/prize/laureates/2017/yamuna-krishnan.asp