ವಿಷಯಕ್ಕೆ ಹೋಗು

ಯಂಡಮೂರಿ ವೀರೇಂದ್ರನಾಥ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಯಂಡಮೂರಿ ವೀರೇಂದ್ರನಾಥ್

ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
೧೪ ನವೆಂಬರ‍್ ೧೯೪೯
ಗೋದಾವರಿ ಜಿಲ್ಲೆ ಆಂಧ್ರಪ್ರದೇಶ
ವೃತ್ತಿ ಲೇಖಕ
[www.yandamoori.com Official website]


ಇವರು ತೆಲುಗಿನ ಖ್ಯಾತ ಲೇಖಕರು. ಇವರ ಬಹುತೇಕ ಕೃತಿಗಳು ಕನ್ನಡದಲ್ಲೂ ಅನುವಾದಗೊಂಡು ಜನಪ್ರಿಯವಾಗಿವೆ. ಇವರ ಕೃತಿಗಳನ್ನು ವಂಶಿ, ಸರಿತಾ ಜ್ಞಾನಾನಂದ, ಬೇಲೂರು ರಾಮಮೂರ್ತಿ, ರವಿ ಬೆಳಗೆರೆ, ಯತಿರಾಜ್ ವೀರಾಂಬುದಿ ಮುಂತಾದವರು ಕನ್ನಡಕ್ಕೆ ಅನುವಾದಿಸಿದ್ದಾರೆ.

ಕಾದಂಬರಿಗಳು

[ಬದಲಾಯಿಸಿ]
  1. 13-14-15
  2. ಅಂಕಿತ
  3. ಅಂತರ್ಮುಖಿ
  4. ಅಂತಿಮ ಹೋರಾಟ
  5. ಅಂಧಕಾರದಲ್ಲಿ ಸೂರ್ಯ
  6. ಅಭಿಲಾಷೆ
  7. ಅವನೇ ಅವಳ ಸೈನ್ಯ
  8. ಅಷ್ಟಾವಕ್ರ
  9. ಆನಂದೋಬ್ರಹ್ಮ
  10. ಆರ್ತನಾದ
  11. ಇವರನ್ನೆನ್ರಿ ಮಾಡೋಣ
  12. ಋಷಿ
  13. ಏರಿಳಿತದ ಹಾದಿಯಲ್ಲಿ
  14. ಒಬ್ಬ ರಾಧೆ ಕೃಷ್ಣರಿಬ್ಬರು
  15. ಓ ಹೆಣ್ಣೇ, ನೀನೆಷ್ಟು ಒಳ್ಳೆಯವಳು
  16. ಓದು ಏಕಾಗ್ರತೆ
  17. ಕಪ್ಪಂಚು ಬಿಳಿ ಸೀರೆ
  18. ಕಪ್ಪಂಚು ಬಿಳಿಸೀರೆ
  19. ಕೆಂದಾವರೆಯ ಮಾಲೆ
  20. ಕ್ಷಮಿಸು ಸುಪ್ರಿಯಾ
  21. ಗ್ರಾಫಾಲಜಿ
  22. ಜೀವನ ಮಾಧುರ್ಯ
  23. ಡೈರಿ ಆಫ್ ಮಿಸಸ್ ಶಾರದ
  24. ತುಳಸಿ
  25. ತುಳಸಿದಳ
  26. ತುಳಸೀದಳ
  27. ಥ್ರಿಲ್ಲರ್
  28. ದೀಪ ದೃಷ್ಟಿ
  29. ದುಡ್ಡು ದುಡ್ಡು
  30. ದುಡ್ಡು ಮೈನಸ್ ದುಡ್ಡು
  31. ದೂರದ ಬೆಳಕು
  32. ದೇವರೇ ನಿನ್ನ ಕುಲ ಯಾವುದು
  33. ಧ್ಯೇಯ
  34. ನಕ್ಷತ್ರ ಜಾರಿದಾಗ
  35. ನಿಮ್ಮನ್ನು ನೀವು ಗೆಲ್ಲಬಲ್ಲಿರಿ
  36. ನಿರ್ಧಾರ
  37. ನಿಶ್ಯಬ್ದ
  38. ಪರಿಮಳ
  39. ಪರ್ಣಶಾಲೆ
  40. ಪವಿತ್ರ ಯುದ್ಧ
  41. ಪುರುಷಾಂತ
  42. ಪ್ರಚಲಿತ
  43. ಪ್ರಾರ್ಥನ
  44. ಪ್ರಿಯತಮ
  45. ಪ್ರೇಮ
  46. ಪ್ರೇಮ ಸಮರ
  47. ಪ್ರೇಯಸಿಯ ಕರೆ
  48. ಬಣ್ಣದ ನೆರಳು
  49. ಬೆಂಕಿ ಕೋಳಿ
  50. ಬೆಳಕಿನತ್ತ ಸೂರ್ಯ
  51. ಬೆಳದಿಂಗಳ ಗೋದಾವರಿ
  52. ಬೆಳದಿಂಗಳ ಬಾಲೆ
  53. ಬೇಡ ಕೃಷ್ಣ ರಂಗಿನಾಟ
  54. ಭಾರ್ಯ ಗುಣವತಿ ಶತ್ರು
  55. ಭಾರ್ಯ ಗುಣವತೀ ಶತ್ರು
  56. ಭೃಂಗದ ಬೆನ್ನೇರಿ
  57. ಮಂಜಿನ ಹೂಮಳೆ
  58. ಮನುಷ್ಯರು ಬರುತ್ತಿದ್ದಾರೆ ಜಾಗ್ರತೆ
  59. ಮರಣ ಮೃದಂಗ
  60. ಮಳೆಗಾಲದ ಒಂದು ಸಂಜೆ
  61. ಮುಷ್ಠಿಯುದ್ಧ
  62. ಮೈಂಡ್ ಪವರ್
  63. ಯಂಡಮೂರಿ ಅವರ 25 ಶ್ರೇಷ್ಠ ಕತೆಗಳು
  64. ಯಶಸ್ಸಿನತ್ತ ಪಯಣ
  65. ರಕ್ತ ಸಿಂಧೂರ
  66. ರಕ್ತಾಭಿಷೇಕ
  67. ರುದ್ರನೇತ್ರ
  68. ವಿಜಯಕ್ಕೆ ಐದು ಮೆಟ್ಟಿಲು
  69. ಷಾಕ್ಮೋರ
  70. ಸಂಪೂರ್ಣ ಪ್ರೇಮಾಯಣ
  71. ಸಂಭವಾಮಿ ಯುಗೇ ಯುಗೇ
  72. ಸತ್ಯಂ ಶವಂ ಸುಂದರಂ
  73. ಸಾವು ಬದುಕಿನ ನಡುವೆ
  74. ಸ್ನೇಹ ಪ್ರೇಮ
  75. ಸ್ವರ ಬೇತಾಳ
  76. ಹದ್ದಿನ ರೆಕ್ಕೆ ಸದ್ದು
  77. ಹಿಮಪರ್ವತ
  78. ಹುಡುಗಿಯರಿಗೆ ಮಾತ್ರ
  79. ಹುತ್ತ
  80. ರಾಕ್ಷಸ

ಮನೋ ವೈಜ್ಞಾನಿಕ ಕೃತಿಗಳು

[ಬದಲಾಯಿಸಿ]
  1. ವಿಜಯಕ್ಕೆ ಐದು ಮೆಟ್ಟಿಲು
  2. ವಿಜಯಕ್ಕೆ ಆರನೇ ಮೆಟ್ಟಿಲು
  3. ಗ್ರಾಫಾಲಜಿ