ಮ್ಯಾಥ್ಯೂ ಮ್ಯಾಕೊನೌಹೆ

ವಿಕಿಪೀಡಿಯ ಇಂದ
Jump to navigation Jump to search
ಮ್ಯಾಥ್ಯೂ ಮ್ಯಾಕೊನೌಹೆ
Matthew McConaughey - Goldene Kamera 2014 - Berlin.jpg
ಮ್ಯಾಥ್ಯೂ ಮ್ಯಾಕೊನೌಹೆ ಫೆಬ್ರವರಿ 2014 ರಲ್ಲಿ
ಜನನ ನವೆಂಬರ್ 4, 1969 (ವಯಸ್ಸು 48)

ಉವಾಲ್ಡೆ, ಟೆಕ್ಸಾಸ್
ನಿವಾಸ ಸ್ಥಳ ಆಸ್ಟಿನ್, ಟೆಕ್ಸಾಸ್
ವೃತ್ತಿ ನಟ
ವರ್ಷಗಳು ಸಕ್ರಿಯ 1991-ಇಂದಿನವರೆಗೆ
Net worth $ 95 ದಶಲಕ್ಷ (2016)
ಬಾಳ ಸಂಗಾತಿ
ಕ್ಯಾಮಿಲಾ ಅಲ್ವೆಸ್
(ವಿ. 2012)
ಮಕ್ಕಳು 3

ಮ್ಯಾಥ್ಯೂ ಡೇವಿಡ್ ಮೆಕೊನೌಹೆ (/məˈkɒnəh//məˈkɒnəh/; ನವೆಂಬರ್ 4, 1969 ರಂದು ಜನನ)   ಒಬ್ಬ ಅಮೇರಿಕದ ನಟ, ನಿರ್ದೇಶಕ, ನಿರ್ಮಾಪಕ, ಮತ್ತು ಬರಹಗಾರ. 1993 ರ ಚಲನಚಿತ್ರ ಮೈ ಬಾಯ್ಫ್ರೆಂಡ್ಸ್ ಬ್ಯಾಕ್ನಲ್ಲಿ ಚಿತ್ರರ೦ಗ ಪ್ರವೇಶ ಮಾಡಿದರು. 


ಅವರು ಮಡ್(೨೦೧೨), ಇನ್ಟರ್ಸ್ಟೆಲ್ಲಾರ್(೨೦೧೪) , ದಿ ವೂಲ್ಫ್ ಆಫ್ ವಾಲ್ ಸ್ಟ್ರೀಟ್(೨೦೧೩) ಚಿತ್ರಗಳಲ್ಲಿನ ಪಾತ್ರಗಳಿ೦ದ ಬಹಳ ಪ್ರಶ೦ಸೆಗಳಿಸಿದ್ದಾರೆ.

2010 ರಲ್ಲಿ ಮ್ಯಾಥ್ಯೂ ಮ್ಯಾಕೊನೌಹೆ ಮತ್ತು ಅವರ ಪತ್ನಿ

References[ಬದಲಾಯಿಸಿ]