ವಿಷಯಕ್ಕೆ ಹೋಗು

ಮ್ಯಾಂಡಿ ಮೋರ್ಗನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮ್ಯಾಂಡಿ ಮೋರ್ಗನ್
ಜನನಕ್ಯಾಥರೀನ್ ಅಮಂಡಾ ಮೋರ್ಗನ್
೧೯೫೫ (ವಯಸ್ಸು 68–69)
ಸಂಸ್ಥೆಗಳುಮೆಸ್ಸಿ ಯೂನಿವರ್ಸಿಟಿ
ಅಭ್ಯಸಿಸಿದ ವಿದ್ಯಾಪೀಠಮುದ್ರೋಚ ಯುನಿವರ್ಸಿಟಿ
ಮಹಾಪ್ರಬಂಧ

ಕ್ಯಾಥರೀನ್ ಅಮಂಡಾ ಮೋರ್ಗಾನ್ ಅವರು ನ್ಯೂಜಿಲೆಂಡ್‌ನ ಸ್ತ್ರೀವಾದಿ ಹಾಗೂ ಮನೋವಿಜ್ಞಾನದ ಶಿಕ್ಷಕಿಯಾಗಿದ್ದಾರೆ. ಇವರು ಮಾಸ್ಸೆ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. []

ಶೈಕ್ಷಣಿಕ ವೃತ್ತಿ

[ಬದಲಾಯಿಸಿ]

೧೯೯೨ರ ಸ್ಟ್ರೇಂಜ್ ಅಟ್ರ್ಯಾಕ್ಷನ್ : ಡಿಸ್ಕರ್ಸ್, ನರೇಟಿವ್ ಆಂಡ್ ಸಬ್ಜೆಕ್ಟಿವಿಟೀ ಇನ್ ಸೋಷಿಯಲ್ ಸೈಕಾಲಜೀ ಎಂಬ ಶೀರ್ಷಿಕೆಯ ಪಿಎಚ್‌ಡಿ ನಂತರ, ಮೋರ್ಗಾನ್ ಮಾಸ್ಸೆ ವಿಶ್ವವಿದ್ಯಾಲಯಕ್ಕೆ ತೆರಳಿದರು. ೨೦೧೩ರಲ್ಲಿ ಅಲ್ಲಿನ ಪೂರ್ಣ ಪ್ರಾಧ್ಯಾಪಕರಾದರು.[] []

ಮೋರ್ಗನ್ ಗ್ಲೆನ್ ಇನ್ಕ್‌ವೈರಿಯ ಸಲಹೆಗಾರರಾಗಿದ್ದರು, ಆದರೆ ೨೦೧೩ರಲ್ಲಿ ರಾಜೀನಾಮೆ [] ನೀಡಿದರು.

ಆಯ್ದ ಕೃತಿಗಳು

[ಬದಲಾಯಿಸಿ]
  • ಕಾಹು, ಎಲ್ಲಾ ಆಂಡ್ ಮ್ಯಾಂಡಿ ಮೋರ್ಗನ್. "ಎ ಕ್ರಿಟಿಕಲ್ ಡಿಸ್ಕೋರ್ಸ್ ಅನಾಲಿಸಿಸ್ ಆಫ್ ನ್ಯೂಜಿಲೆಂಡ್ ಗವರ್ಮೆಂಟ್ ಪಾಲಿಸೀ: ವುಮೆನ್ ಆಸ್ ಮದರ್ ಆಂಡ್ ವರ್ಕರ್ಸ್." ಮಹಿಳಾ ಅಧ್ಯಯನಗಳ ಅಂತರರಾಷ್ಟ್ರೀಯ ವೇದಿಕೆಯಲ್ಲಿ, ಸಂಪುಟ. ೩೦, ಸಂ. ೨, ಪುಟಗಳು ೧೩೪-೧೪೬.ಪೆರ್ಗಾಮನ್, ೨೦೦೭
  • ಬರ್ಗೆಲ್ಟ್, ಪೆಟ್ರಾ ಟಿ., ಮ್ಯಾಂಡಿ ಮೋರ್ಗನ್ ಮತ್ತು ರೆಜಿನಾ ಪೆರ್ನಿಸ್. "ಸ್ಟೇಯಿಂಗ್ ಆರ್ ರಿಟರ್ನಿಂಗ್: ಪ್ರಿ-ಮೈಗ್ರೇಷನ್ ಇನ್ಫ್ಲುಯೆನ್ಸಸ್ ಆನ್ ದ ಮೈಗ್ರೇಷನ್ ಪ್ರೊಸೆಸ್ ಆಫ್ ಜರ್ಮನ್ ಮೈಗ್ರೆಂಟ್ ಟು ನ್ಯೂಜಿಲ್ಯಾಂಡ್." ಜರ್ನಲ್ ಆಫ್ ಕಮ್ಯುನಿಟಿ & ಅಪ್ಲೈಡ್ ಸೋಶಿಯಲ್ ಸೈಕಾಲಜಿ ೧೮, ಸಂ.೪ (೨೦೦೮); ೨೮೨-೨೯೮
  • ಕಾಹು, ಎಲ್ಲಾ ಮತ್ತು ಮ್ಯಾಂಡಿ ಮೋರ್ಗನ್. "ವೀವಿಂಗ್ ಕೋಹೆನ್ಸಿವ್ ಐಡೆಂಟಿಟೀಸ್ : ನ್ಯೂಜಿಲೆಂಡ್ ವುಮೆನ್ ಟಾಕ್ ಆಸ್ ಮದರ್ಸ್ ಆಂಡ್ ವರ್ಕರ್ಸ್." ನ್ಯೂಜಿಲೆಂಡ್ ಜರ್ನಲ್ ಆಫ್ ಸೋಶಿಯಲ್ ಸೈನ್ಸಸ್ ಆನ್‌ಲೈನ್ ೨, ಸಂ. ೨ (೨೦೦೭): ೫೫-೭೩.
  • ಮೋರ್ಗಾನ್, ಮ್ಯಾಂಡಿ ಮತ್ತು ಲೇಗ್ ಕೂಂಬ್ಸ್. "ಸಬ್ಜೆಕ್ಟಿವ್ ಆಂಡ್ ಸೈಲೆನ್ಸಸ್, ಮದರ್ ಆಂಡ್ ವುಮೆನ್ ಥಿಯೊರೈಸಿಂಗ್ ಆನ್ ಎಕ್ಸ್‌ಪೀರಿಯನ್ಸ್ ಆಫ್ ಸೈಲೆನ್ಸ್ ಆಸ್ ಎ ಸ್ಪೀಕಿಂಗ್ ಸಬ್ಜೆಕ್ಟ್." ಸ್ತ್ರೀವಾದ ಮತ್ತು ಮನೋವಿಜ್ಞಾನ ೧೧, ಸಂ. ೩ (೨೦೦೧): ೩೬೧–೩೭೫.
  • ಓ'ನೀಲ್, ಡಾಮಿಯನ್ ಆಂಡ್ ಮ್ಯಾಂಡಿ ಮೋರ್ಗನ್. "ಪ್ರಾಗ್ಮ್ಯಾಟಿಕ್ ಪೋಸ್ಟ್-ಸ್ಟ್ರಕ್ಚರಲಿಸಂ (I): ಪಾರ್ಟಿಸಿಪೆಂಟ್ ಅಬ್ಸರ್ವೇಷನ್ ಆಂಡ್ ಡಿಸ್ಕರ್ಸ್ ಇನ್ ಎವಲ್ಯುವೇಟಿಂಗ್ ವೈಯೋಲೆನ್ಸ್ ಇಂಟರ್ವೆಂಷನ್." ಜರ್ನಲ್ ಆಫ್ ಕಮ್ಯುನಿಟಿ & ಅಪ್ಲೈಡ್ ಸೋಶಿಯಲ್ ಸೈಕಾಲಜಿ ೧೧, ಸಂ. ೪ (೨೦೦೧): ೨೬೩–೨೭೫.

ಉಲ್ಲೇಖಗಳು

[ಬದಲಾಯಿಸಿ]
  1. "Prof Mandy Morgan - Professor of Feminist Psychology". Massey University (in ಇಂಗ್ಲಿಷ್). Retrieved 2019-06-12.
  2. "Prof Mandy Morgan - Professor of Feminist Psychology". Massey University (in ಇಂಗ್ಲಿಷ್). Retrieved 2019-06-12."Prof Mandy Morgan - Professor of Feminist Psychology". Massey University. Retrieved 12 June 2019.
  3. "Promotions for 33 Massey academics". www.voxy.co.nz (in ಇಂಗ್ಲಿಷ್). Archived from the original on 2019-06-07. Retrieved 2019-06-12.
  4. "Glenn Inquiry hit by another resignation". 1 NEWS NOW (in New Zealand English). Retrieved 2019-06-12.